Sl No |
Application number |
Applicant Name |
Information sought |
Current status |
0
1
1 |
4670328 |
ರಾಮಚಂದ್ರ ಆರ್ ಆನವೇರಿ, ವಿದ್ಯುತ್ ವಾಣಿ ಎರಡನೇ ಅಡ್ಡರಸ್ತೆ, ಸಾಯಿಬಾಬ ನಗರ ಅಂದ್ರಹಳ್ಳಿ ಮುಖ್ಯ ರಸ್ತೆ, ಅನುಪಮಾ ಶಾಖೆ ಹತ್ತಿರ ವಿಶ್ವ ನೀಡಂ ಪೋಸ್ಟ್, ಬೆಂಗಳೂರು 01. |
ಇಂಧನ ಇಲಾಖೆಯಲ್ಲಿ ಬರುವ ವಿದ್ಯುತ್ ಪರಿವೀಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಜೂನ್ 30 ರಂದು ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಬಿ.ವಿ. ಶಿಶಿಕಲಾ ಇವರನ್ನು ಪ್ರಭಾರ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ಆದೇಶಿಸಿದ್ದೀರಿ ಇವರನ್ನು ಪ್ರಭಾರ ವ್ಯವಸ್ಥೆಗೆ ನೇಮಿಸುವ ಕುರಿತು ನೋಟ್ ಶೀಟ್ ಮಾಡಿರುವ ನಕಲು ಪ್ರತಿ ಕೋಡಲು ಕೋರಿರುವ ಬಗ್ಗೆ. |
Information Given/Closed2022-09-27 |
2
2 |
4267136 |
ರಾಮರಾಜು ಬಿನ್ ಲೇಟ್ ಶಿವರಾಮು |
ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ (SC-ST)BPL ಕಾರ್ಡ್ದಾರರಿಗೆ ಉಚಿತ ವಿದ್ಯುತ್ ಯೋಜನೆಯನ್ನು ನಗರ ಪ್ರದೇಶಕ್ಕು ಅನ್ವಯಿಸುವಂತೆ ಹೊಸ ಆದೇಶವನ್ನು ಹೊರಡಿಸಿರುವ ಸರ್ಕಾರದ ಆದೇಶದ ದಾಖಲಾತಿಗಳನ್ನು ದೃಢೀಕರಿಸಿಕೊಡಬೇಕೆಂದು ಕೋರಿರುವ ಬಗ್ಗೆ. |
Information Given/Closed2022-06-29 |
3
3 |
4228888 |
ಎನ್.ಶಿವಕುಮಾರ್ |
ಕರ್ನಾಟಕ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಕಂಪನಿ ಕೆ.ಪಿ.ಟಿ.ಸಿ.ಎಲ್. ಮತ್ತು ಕರ್ನಾಟಕ ಪವರ್ ಕಾರ್ಪೋರೇಷನ್ 01, ಮೆಸ್ಕಾಂ ಇತರೆಯಡಿ ಇರುವ ವಿದ್ಯುತ್ ಕಂಪನಿಗಳಿಗೆ ಪವನ ಶಕ್ತಿಯಿಂದ ವಿದ್ಯುತ್ ಉತ್ಪತ್ತಿ ಮಾಡಿ ನೀಡಲು ಇರುವಂತಹ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ ಹಾಗೂ ಸರ್ವೇ ನಂ.ಗಳ ವಿವರಗಳ ಮಾಹಿತಿಯನ್ನು ನೀಡಿ ಹಾಗೂ ಯಾವ ಯಾವ ಕಂಪನಿಯವರು ಪವನ ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರದಿಂದ ಅನುಮತಿ ಪಡೆದಿರುತ್ತಾರೆ. ಅದರ ಪ್ರತಿ ನೀಡಿ ಅವರುಗಳ ವಿವರಗಳನ್ನು ನೀಡಿ ಹಾಗೂ ಕೋರಿರುವ ಮಾಹಿತಿ ದಾಖಲೆಗಳ ನಕಲು ನೀಡಿ. ಸ್ಥಳದ ವಿವರಗಳ ಪ್ರತಿ ನೀಡಿ. ಮಾಹಿತಿಯನ್ನು ಸಿ.ಡಿ. ರೂಪದಲ್ಲಿ ನೀಡಿ. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
4
4 |
4228918 |
ಎನ್.ಶಿವಕುಮಾರ್ |
ಕರ್ನಾಟಕ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಕಂಪನಿ ಕೆ.ಪಿ.ಟಿ.ಸಿ.ಎಲ್. ಮತ್ತು ಕರ್ನಾಟಕ ಪವರ್ ಕಾರ್ಪೋರೇಷನ್ ಹಾಗೂ ಇತರೆ ಇಲಾಖೆಗಳು ಎಸ್ಕಾಂ ಇತರೆಯಡಿ ಇರುವ ವಿದ್ಯುತ್ ಕಂಪನಿಗಳಿಗೆ ಪವನ ಶಕ್ತಿಯಲ್ಲಿ ವಿದ್ಯುತ್ ಉತ್ಪತ್ತಿ ಮಾಡಿ ನೀಡಲು ಇರುವಂತಹ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ ಹಾಗೂ ಸರ್ವೇ ನಂ.ಗಳ ವಿವರಗಳ ಮಾಹಿತಿಯನ್ನು ನೀಡಿ ಹಾಗೂ ಯಾವ ಯಾವ ಕಂಪನಿಯವರು ಪವನ ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರದಿಂದ ಅನುಮತಿ ಪಡೆದಿರುತ್ತಾರೆ. ಅದರ ಪ್ರತಿ ನೀಡಿ ಅವರುಗಳ ವಿವರಗಳನ್ನು ನೀಡಿ ಹಾಗೂ ಕೋರಿರುವ ಮಾಹಿತಿ ದಾಖಲೆಗಳ ನಕಲು ನೀಡಿ. ಸ್ಥಳದ ವಿವರಗಳ ಪ್ರತಿ ನೀಡಿ. ಮಾಹಿತಿಯನ್ನು ಸಿ.ಡಿ. ರೂಪದಲ್ಲಿ ನೀಡಿ. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
5
5 |
4228952 |
ಎನ್.ಶಿವಕುಮಾರ್ |
ಕರ್ನಾಟಕ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಕಂಪನಿ ಕೆ.ಪಿ.ಟಿ.ಸಿ.ಎಲ್. ಮತ್ತು ಕರ್ನಾಟಕ ಪವರ್ ಕಾರ್ಪೋರೇಷನ್ ಹಾಗೂ ಇತರೆ ಇಲಾಖೆಗಳು ಎಸ್ಕಾಂ ಇತರೆಯಡಿ ಇರುವ ವಿದ್ಯುತ್ ಕಂಪನಿಗಳಿಗೆ ಸೌರ ಶಕ್ತಿಯಲ್ಲಿ ವಿದ್ಯುತ್ ಉತ್ಪತ್ತಿ ಮಾಡಿ ನೀಡಲು ಇರುವಂತಹ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ ಹಾಗೂ ಸರ್ವೇ ನಂ.ಗಳ ವಿವರಗಳ ಮಾಹಿತಿಯನ್ನು ನೀಡಿ ಹಾಗೂ ಯಾವ ಯಾವ ಕಂಪನಿಯವರು ಸೌರ ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರದಿಂದ ಅನುಮತಿ ಪಡೆದಿರುತ್ತಾರೆ. ಅದರ ಪ್ರತಿ ನೀಡಿ ಅವರುಗಳ ವಿವರಗಳನ್ನು ನೀಡಿ ಹಾಗೂ ಕೋರಿರುವ ಮಾಹಿತಿ ದಾಖಲೆಗಳ ನಕಲು ನೀಡಿ. ಸ್ಥಳದ ವಿವರಗಳ ಪ್ರತಿ ನೀಡಿ. ಮಾಹಿತಿಯನ್ನು ಸಿ.ಡಿ. ರೂಪದಲ್ಲಿ ನೀಡಿ. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
6
6 |
4229029 |
ಎನ್.ಶಿವಕುಮಾರ್ |
ಕರ್ನಾಟಕ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಕಂಪನಿ ಕೆ.ಪಿ.ಟಿ.ಸಿ.ಎಲ್. ಮತ್ತು ಕರ್ನಾಟಕ ಪವರ್ ಕಾರ್ಪೋರೇಷನ್ ಹಾಗೂ ಇತರೆ ಇಲಾಖೆಗಳು ಚಾಮುಂಡೇಶ್ವರಿ ಎಲೆಕ್ಟ್ರೊಕ್ ಸಪ್ಲೇಯ್ ಕಾರ್ಪೋರೇಷನ್ ಡಿವಿಜನಲ್ ಆಫೀಸ್ ಮೈಸೂರು ಇತರೆಯಡಿ ಇರುವ ವಿದ್ಯುತ್ ಕಂಪನಿಗಳಿಗೆ ಪವನ ಶಕ್ತಿಯಲ್ಲಿ ವಿದ್ಯುತ್ ಉತ್ಪತ್ತಿ ಮಾಡಿ ನೀಡಲು ಇರುವಂತಹ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ ಹಾಗೂ ಸರ್ವೇ ನಂ.ಗಳ ವಿವರಗಳ ಮಾಹಿತಿಯನ್ನು ನೀಡಿ ಹಾಗೂ ಯಾವ ಯಾವ ಕಂಪನಿಯವರು ಪವನ ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರದಿಂದ ಅನುಮತಿ ಪಡೆದಿರುತ್ತಾರೆ. ಅದರ ಪ್ರತಿ ನೀಡಿ ಅವರುಗಳ ವಿವರಗಳನ್ನು ನೀಡಿ ಹಾಗೂ ಕೋರಿರುವ ಮಾಹಿತಿ ದಾಖಲೆಗಳ ನಕಲು ನೀಡಿ. ಸ್ಥಳದ ವಿವರಗಳ ಪ್ರತಿ ನೀಡಿ. ಮಾಹಿತಿಯನ್ನು ಸಿ.ಡಿ. ರೂಪದಲ್ಲಿ ನೀಡಿ. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
7
7 |
4229056 |
ಎನ್.ಶಿವಕುಮಾರ್ |
ಕರ್ನಾಟಕ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಕಂಪನಿ ಕೆ.ಪಿ.ಟಿ.ಸಿ.ಎಲ್. ಮತ್ತು ಕರ್ನಾಟಕ ಪವರ್ ಕಾರ್ಪೋರೇಷನ್ ಹಾಗೂ ಇತರೆ ಇಲಾಖೆಗಳು ಚಾಮುಂಡೇಶ್ವರಿ ಎಲೆಕ್ಟ್ರೊಕ್ ಸಪ್ಲೇಯ್ ಕಾರ್ಪೋರೇಷನ್ ಡಿವಿಜನಲ್ ಆಫೀಸ್ ಮೈಸೂರು ಇತರೆಯಡಿ ಇರುವ ವಿದ್ಯುತ್ ಕಂಪನಿಗಳಿಗೆ ಸೌರ ಶಕ್ತಿಯಲ್ಲಿ ವಿದ್ಯುತ್ ಉತ್ಪತ್ತಿ ಮಾಡಿ ನೀಡಲು ಇರುವಂತಹ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ ಹಾಗೂ ಸರ್ವೇ ನಂ.ಗಳ ವಿವರಗಳ ಮಾಹಿತಿಯನ್ನು ನೀಡಿ ಹಾಗೂ ಯಾವ ಯಾವ ಕಂಪನಿಯವರು ಸೌರ ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರದಿಂದ ಅನುಮತಿ ಪಡೆದಿರುತ್ತಾರೆ. ಅದರ ಪ್ರತಿ ನೀಡಿ ಅವರುಗಳ ವಿವರಗಳನ್ನು ನೀಡಿ ಹಾಗೂ ಕೋರಿರುವ ಮಾಹಿತಿ ದಾಖಲೆಗಳ ನಕಲು ನೀಡಿ. ಸ್ಥಳದ ವಿವರಗಳ ಪ್ರತಿ ನೀಡಿ. ಮಾಹಿತಿಯನ್ನು ಸಿ.ಡಿ. ರೂಪದಲ್ಲಿ ನೀಡಿ. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
8
8 |
4229104 |
ಎನ್.ಶಿವಕುಮಾರ್ |
ಕರ್ನಾಟಕ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಕಂಪನಿ ಕೆ.ಪಿ.ಟಿ.ಸಿ.ಎಲ್. ಮತ್ತು ಕರ್ನಾಟಕ ಪವರ್ ಕಾರ್ಪೋರೇಷನ್ ಹಾಗೂ ಇತರೆ ಇಲಾಖೆಗಳು ಜೆಸ್ಕಾಂ ಇತರೆಯಡಿ ಇರುವ ವಿದ್ಯುತ್ ಕಂಪನಿಗಳಿಗೆ ಸೌರ ಶಕ್ತಿಯಲ್ಲಿ ವಿದ್ಯುತ್ ಉತ್ಪತ್ತಿ ಮಾಡಿ ನೀಡಲು ಇರುವಂತಹ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ ಹಾಗೂ ಸರ್ವೇ ನಂ.ಗಳ ವಿವರಗಳ ಮಾಹಿತಿಯನ್ನು ನೀಡಿ ಹಾಗೂ ಯಾವ ಯಾವ ಕಂಪನಿಯವರು ಸೌರ ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರದಿಂದ ಅನುಮತಿ ಪಡೆದಿರುತ್ತಾರೆ. ಅದರ ಪ್ರತಿ ನೀಡಿ ಅವರುಗಳ ವಿವರಗಳನ್ನು ನೀಡಿ ಹಾಗೂ ಕೋರಿರುವ ಮಾಹಿತಿ ದಾಖಲೆಗಳ ನಕಲು ನೀಡಿ. ಸ್ಥಳದ ವಿವರಗಳ ಪ್ರತಿ ನೀಡಿ. ಮಾಹಿತಿಯನ್ನು ಸಿ.ಡಿ. ರೂಪದಲ್ಲಿ ನೀಡಿ. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ. |
9
9 |
4229136 |
ಎನ್.ಶಿವಕುಮಾರ್ |
ಕರ್ನಾಟಕ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಕಂಪನಿ ಕೆ.ಪಿ.ಟಿ.ಸಿ.ಎಲ್. ಮತ್ತು ಕರ್ನಾಟಕ ಪವರ್ ಕಾರ್ಪೋರೇಷನ್ ಹಾಗೂ ಇತರೆ ಇಲಾಖೆಗಳು ಜೆಸ್ಕಂ ಇತರೆಯಡಿ ಇರುವ ವಿದ್ಯುತ್ ಕಂಪನಿಗಳಿಗೆ ಪವನ ಶಕ್ತಿಯಲ್ಲಿ ವಿದ್ಯುತ್ ಉತ್ಪತ್ತಿ ಮಾಡಿ ನೀಡಲು ಇರುವಂತಹ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ ಹಾಗೂ ಸರ್ವೇ ನಂ.ಗಳ ವಿವರಗಳ ಮಾಹಿತಿಯನ್ನು ನೀಡಿ ಹಾಗೂ ಯಾವ ಯಾವ ಕಂಪನಿಯವರು ಪವನ ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರದಿಂದ ಅನುಮತಿ ಪಡೆದಿರುತ್ತಾರೆ. ಅದರ ಪ್ರತಿ ನೀಡಿ ಅವರುಗಳ ವಿವರಗಳನ್ನು ನೀಡಿ ಹಾಗೂ ಕೋರಿರುವ ಮಾಹಿತಿ ದಾಖಲೆಗಳ ನಕಲು ನೀಡಿ. ಸ್ಥಳದ ವಿವರಗಳ ಪ್ರತಿ ನೀಡಿ. ಮಾಹಿತಿಯನ್ನು ಸಿ.ಡಿ. ರೂಪದಲ್ಲಿ ನೀಡಿ. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ. |
10
10 |
4229164 |
ಎನ್.ಶಿವಕುಮಾರ್ |
ಕರ್ನಾಟಕ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಕಂಪನಿ ಕೆ.ಪಿ.ಟಿ.ಸಿ.ಎಲ್. ಮತ್ತು ಕರ್ನಾಟಕ ಪವರ್ ಕಾರ್ಪೋರೇಷನ್ ಹಾಗೂ ಇತರೆ ಇಲಾಖೆಗಳು ಮೆಸ್ಕಾ, ಇತರೆಯಡಿ ಇರುವ ವಿದ್ಯುತ್ ಕಂಪನಿಗಳಿಗೆ ಸೌರ ಶಕ್ತಿಯಲ್ಲಿ ವಿದ್ಯುತ್ ಉತ್ಪತ್ತಿ ಮಾಡಿ ನೀಡಲು ಇರುವಂತಹ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ ಹಾಗೂ ಸರ್ವೇ ನಂ.ಗಳ ವಿವರಗಳ ಮಾಹಿತಿಯನ್ನು ನೀಡಿ ಹಾಗೂ ಯಾವ ಯಾವ ಕಂಪನಿಯವರು ಸೌರಶಕ್ತಿ, ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರದಿಂದ ಅನುಮತಿ ಪಡೆದಿರುತ್ತಾರೆ. ಅದರ ಪ್ರತಿ ನೀಡಿ ಅವರುಗಳ ವಿವರಗಳನ್ನು ನೀಡಿ ಹಾಗೂ ಕೋರಿರುವ ಮಾಹಿತಿ ದಾಖಲೆಗಳ ನಕಲು ನೀಡಿ. ಸ್ಥಳದ ವಿವರಗಳ ಪ್ರತಿ ನೀಡಿ. ಮಾಹಿತಿಯನ್ನು ಸಿ.ಡಿ. ರೂಪದಲ್ಲಿ ನೀಡಿಸ. ಸೌರ ಶಕ್ತಿ. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
11
11 |
4215737 |
B.SURESH JAIN, No.5, Sumashree, 10th cross, K.K.Lane, Cottonpet, B'lore-53 |
Energy 180 PSR 2022 following required.
1) Inspection of this file containing my letters, remainders.
2) Certified copy of entire office notes and all information sough in my letters, reminders.
3) Office notes and provision to deny information on the ground ಪ್ರಸ್ತುತ ಚಾಲ್ತಿಯಲ್ಲಿದ್ದ connected to my letter dated: 18.05.2022.
4) Composition of selection committee for selection of chairman; KERC with address and if any proceedings held while Sri P.Ravi Kumar was also member of selection committee, proceedings copies needed. |
Information Given/Closed2022-06-23 |
12
12 |
4211411 |
ಶ್ರೀ ವಿಠ್ಠಲ ಸೀತಾರಮ ನಾಯ್ಕ |
1) ಶ್ರೀಯುತ ಆರ್.ರಾಜಶೇಖರ, (EC No.06-1877) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಿಂದ ಬಿ.ಬಿ.ಎಂ.ಪಿ.ಗೆ ಎರವಲು ಸೇವೆಗೆ ನಿಯೋಜನೆಪಟ್ಟ ಮೇಲೆ ಅವರು ಅಮಾನತ್ತು ಆದ ದಿನಾಂಕ ಆ ನಂತರ ಅವರುಗಳ ವಿರುದ್ಧ ತೆಗೆದುಕೊಂಡ ಶಿಸ್ತು ಕ್ರಮಗಳ ಕುರಿತು ಮಾಹಿತಿಯನ್ನು ಧೃಢೀಕರಿಸಿ ನೀಡುವುದು.
2) ನಾನು ದಿನಾಂಕ: 19.01.2022 ರಂದು ಶ್ರೀಯುತ ಆರ್ ರಾಜಶೇಖರ, (EC No.04-1877) ಈಗಿನ ಅಧೀಕ್ಷಕ ಅಭಿಯಂತರರು, ಸೂಪಾ ಇವರು ನನಗೆ ಸೇವಾ ಅವಧಿಯಲ್ಲಿ ಮಾನಸಿಕ ತೊಂದರೆ ಕೊಟ್ಟದ್ದಕ್ಕಾಗಿ ವಿಚಾರಣೆ ಮಾಡಲು ದಯಾಪರರಲ್ಲಿ ಕೇಳಿರುತ್ತೇನೆ. ಇದರ ಬಗ್ಗ ತೆಗೆದುಕೊಂಡ ಶಿಸ್ತು ಕ್ರಮಗಳ ಕುರಿತು ಮಾಹಿತಿಯನ್ನು ಧೃಢೀಕರಿಸಿ ನೀಡುವುದು. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ |
13
13 |
4195546 |
ಎನ್.ಶಿವಕುಮಾರ್ |
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ವಿವಿಧ ಜಿಲ್ಲೆಗಳು, ಗ್ರಾಮಗಳಲ್ಲಿ ಬರುವ ಕಡೆ ಪವನ ಶಕ್ತಿ ಯಿಂದ ಬರುವ ವಿದ್ಯುತ್ನ್ನು ಉತ್ಪಾದನೆ ಮಾಡುತ್ತಿರುವ ಘಟಕದ ನಿರ್ಮಾಣ ಹಾಗೂ ಅಕ್ಷಾಂಶ ಮತ್ತು ರೇಖಾಂಶಗಳ ಒಳಗೊಂಡ ಸೌರಶಕ್ತಿಯಿಂದ ಬರುವ ವಿದ್ಯುತ್ನ್ನು ಉತ್ಪಾದನೆ ಮಾಡಲು ಟೆಂಡರ್ ಕರೆದಿರುವ ಸಂಖ್ಯೆಗಳ ನಂಬರ್ ಹಾಗೂ ಕಡತದ ಸಂಖ್ಯೆಗಳನ್ನು ಪ್ರಚುರಪಡಿಸಿರುವ ವಿವರಗಳು ನೀಡಿ ಹಾಗೂ ಈ ಪವನ ವಿದ್ಯುತ್ ಉತ್ಪಾದನೆ ಮಾಡಲು ಜಾಹೀರಾತು ಸಂಖ್ಯೆ ಹಾಗೂ ಟೆಂಡರ್ನಲ್ಲಿ ಭಾಗವಹಿಸಿರುವ ಸಂಖ್ಯೆ ಹಾಗೂ ಆಯ್ಕೆಯಾದವರ ಸಂಖ್ಯೆಗಳು ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ 4(1)(ಎ) ಹಾಗೂ 4(1)(ಬಿ) ರಲ್ಲಿ ಪ್ರಚುರಪಡಿಸಿರುವ ವಿವರಗಳನ್ನು ಹಾಗೂ 17 ಅಂಶಗಳುಳ್ಳ ವಿವರಗಳು ಪ್ರತಿ ನೀಡಿ. ಪವನ ವಿದ್ಯುತ್ಗೆ ಸಂಬಂಧಪಟ್ಟ ಎಲ್ಲಾ ಕಡತದ ಸಂಖ್ಯೆಗಳ ವಿವರಗಳ ಪ್ರತಿ ನೀಡಿ ಹಾಗೂ 4(1)(ಎ) ಹಾಗೂ 4(1)(ಬಿ)ರಲ್ಲಿ ಪ್ರಚುರಪಡಿಸಿರುವ ಕಡತದ ಎಲ್ಲಾ ನಕಲುಗಳನ್ನು ಸಿ.ಡಿ. ರೂಪದಲ್ಲಿ ನೀಡಿ. 2000 ರಿಂದ ಇಂದಿನವರೆಗೂ. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
14
14 |
4195571 |
ಎನ್.ಶಿವಕುಮಾರ್ |
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ವಿವಿಧ ಜಿಲ್ಲೆಗಳು, ಗ್ರಾಮಗಳಲ್ಲಿ ಬರುವ ಕಡೆ ಸೌರ ಶಕ್ತಿಯಿಂದ ಬರುವ ವಿದ್ಯುತ್ನ್ನು ಉತ್ಪಾದನೆ ಮಾಡುತ್ತಿರುವ ಘಟಕದ ನಿರ್ಮಾಣ ಹಾಗೂ ಅಕ್ಷಾಂಶ ಮತ್ತು ರೇಖಾಂಶಗಳ ಒಳಗೊಂಡ ಸೌರಶಕ್ತಿಯಿಂದ ಬರುವ ವಿದ್ಯುತ್ನ್ನು ಉತ್ಪಾದನೆ ಮಾಡಲು ಟೆಂಡರ್ ಕರೆದಿರುವ ಸಂಖ್ಯೆಗಳ ನಂಬರ್ ಹಾಗೂ ಕಡತದ ಸಂಖ್ಯೆಗಳನ್ನು ಪ್ರಚುರಪಡಿಸಿರುವ ವಿವರಗಳು ನೀಡಿ ಹಾಗೂ ಈ ಪವನ ವಿದ್ಯುತ್ ಉತ್ಪಾದನೆ ಮಾಡಲು ಜಾಹೀರಾತು ಸಂಖ್ಯೆ ಹಾಗೂ ಟೆಂಡರ್ನಲ್ಲಿ ಭಾಗವಹಿಸಿರುವ ಸಂಖ್ಯೆ ಹಾಗೂ ಆಯ್ಕೆಯಾದವರ ಸಂಖ್ಯೆಗಳು ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ 4(1)(ಎ) ಹಾಗೂ 4(1)(ಬಿ) ರಲ್ಲಿ ಪ್ರಚುರಪಡಿಸಿರುವ ವಿವರಗಳನ್ನು ಹಾಗೂ 17 ಅಂಶಗಳುಳ್ಳ ವಿವರಗಳು ಪ್ರತಿ ನೀಡಿ. ಪವನ ವಿದ್ಯುತ್ಗೆ ಸಂಬಂಧಪಟ್ಟ ಎಲ್ಲಾ ಕಡತದ ಸಂಖ್ಯೆಗಳ ವಿವರಗಳ ಪ್ರತಿ ನೀಡಿ ಹಾಗೂ 4(1)(ಎ) ಹಾಗೂ 4(1)(ಬಿ)ರಲ್ಲಿ ಪ್ರಚುರಪಡಿಸಿರುವ ಕಡತದ ಎಲ್ಲಾ ನಕಲುಗಳನ್ನು ಸಿ.ಡಿ. ರೂಪದಲ್ಲಿ ನೀಡಿ. 2000 ರಿಂದ ಇಂದಿನವರೆಗೂ |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
15
15 |
4195597 |
ಎನ್.ಶಿವಕುಮಾರ್ |
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ವಿವಿಧ ಜಿಲ್ಲೆಗಳು, ಗ್ರಾಮಗಳಲ್ಲಿ ಬರುವ ಕಡೆ ಸೌರ ಶಕ್ತಿ ಮತ್ತು ಪವನಶಕ್ತಿ ಹಾಗೂ ಇತರೆ ಮೂಲಗಳಿಂದ ಬರುವ ವಿದ್ಯುತ್ನ್ನು ಉತ್ಪಾದನೆ ಮಾಡುತ್ತಿರುವ ಘಟಕದ ನಿರ್ಮಾಣ ಹಾಗೂ ಅಕ್ಷಾಂಶ ಮತ್ತು ರೇಖಾಂಶಗಳ ಒಳಗೊಂಡ ಸೌರಶಕ್ತಿಯಿಂದ ಬರುವ ವಿದ್ಯುತ್ನ್ನು ಉತ್ಪಾದನೆ ಮಾಡಲು ಟೆಂಡರ್ ಕರೆದಿರುವ ಸಂಖ್ಯೆಗಳ ನಂಬರ್ ಹಾಗೂ ಕಡತದ ಸಂಖ್ಯೆಗಳನ್ನು ಪ್ರಚುರಪಡಿಸಿರುವ ವಿವರಗಳು ನೀಡಿ ಹಾಗೂ ಈ ಪವನ ವಿದ್ಯುತ್ ಉತ್ಪಾದನೆ ಮಾಡಲು ಜಾಹೀರಾತು ಸಂಖ್ಯೆ ಹಾಗೂ ಟೆಂಡರ್ನಲ್ಲಿ ಭಾಗವಹಿಸಿರುವ ಸಂಖ್ಯೆ ಹಾಗೂ ಆಯ್ಕೆಯಾದವರ ಸಂಖ್ಯೆಗಳು ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ 4(1)(ಎ) ಹಾಗೂ 4(1)(ಬಿ) ರಲ್ಲಿ ಪ್ರಚುರಪಡಿಸಿರುವ ವಿವರಗಳನ್ನು ಹಾಗೂ 17 ಅಂಶಗಳುಳ್ಳ ವಿವರಗಳು ಪ್ರತಿ ನೀಡಿ. ಪವನ ವಿದ್ಯುತ್ಗೆ ಸಂಬಂಧಪಟ್ಟ ಎಲ್ಲಾ ಕಡತದ ಸಂಖ್ಯೆಗಳ ವಿವರಗಳ ಪ್ರತಿ ನೀಡಿ ಹಾಗೂ 4(1)(ಎ) ಹಾಗೂ 4(1)(ಬಿ)ರಲ್ಲಿ ಪ್ರಚುರಪಡಿಸಿರುವ ಕಡತದ ಎಲ್ಲಾ ನಕಲುಗಳನ್ನು ಸಿ.ಡಿ. ರೂಪದಲ್ಲಿ ನೀಡಿ. 2000 ರಿಂದ ಇಂದಿನವರೆಗೂ |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
16
16 |
SECEN/R/2022/60025 |
Gautham Pathare |
We request information on the following count-1. Whether Government have taken any steps to waive - off the rent on electric meters for all domestic connection since July 2019 till date.
2. Provide in detail about number of streets lights in which LED Bulb has been installed in villages since July 2019 till date |
Assigned to PIOUnder Secretary to Government, Energy Department |
17
17 |
SECEN/R/2022/60024 |
ಗಿರೀಶ್ ಆರ್ |
ಕರ್ನಾಟಕ ಇಂಧನ ಇಲಾಖೆ ಅಡಿ ಬರುವ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (kpcl) ಅಲ್ಲಿ ಆದೇಶ ಸಂಖ್ಯೆ: A1P1C(jpo)nhk ಅಧಿಸೂಚನೆ ದಿನಾಂಕ: 08.03.2019 ಜೂನಿಯರ್ ಪರ್ಸನಲ್ ಆಫೀಸರ್ (jpo) ಹುದ್ದೆಗಳು ಅಧಿಸೂಚನೆಯಾಗಿ ಮೂರು ವರ್ಷವಾದರೂ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಮಾಡಿರುವುದಿಲ್ಲ. ಲಿಖಿತ ಪರೀಕ್ಷೆಯನ್ನು ಯಾವಾಗ ಮಾಡುವಿರಿ ಸಂಪೂರ್ಣ ಮಾಹಿತಿಯನ್ನು ನೀಡುವುದು. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
18
18 |
4169569 |
ಕೆ.ಗಿರೀಶ ನಾಯಕ |
ಮಾನ್ಯ ಮುಖ್ಯಮಂತ್ರಿಯವರ ಕಛೇರಿಯಿಂದ ತಮಗೆ ಬಂದ ದಿನಾಂಕ: 20.04.2022ರ ಪತ್ರ ಸಂಖ್ಯೆ:E-3985639/2022 ರಲ್ಲಿನ ನಿರ್ದೇಶನದನ್ವಯ ತಾವು ಕೈಗೊಂಡ ಕ್ರಮಗಳ ಬಗ್ಗೆ ಲಿಖಿತ ದೃಢೀಕೃತ ಮಾಹಿತಿ ನೀಡುವುದು. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
19
19 |
SECEN/R/2022/80005 AND SECEN/R/2022/60023 |
H M P KUMAR |
ಕರ್ನಾಟಕ ರಾಜ್ಯದಲ್ಲಿ ಪವನ ವಿದ್ಯುತ್ (Wind Mill Plant) ಸ್ಥಾವರಗಳನ್ನು ಸ್ಥಾಪಿಸಲು / ನಿರ್ಮಾಣ ಮಾಡಲು ಗ್ರಾಮೀಣ / ನಗರ / ಅರಣ್ಯ / ಸರ್ಕಾರಿ / ಸರ್ಕಾರಿ ಪಟ್ಟಾ ಪ್ರದೇಶಗಳಲ್ಲಿ ಅಳವಡಿಸಲು ಭಾರತ ಸರ್ಕಾರ / ಕರ್ನಾಟಕ ಸರ್ಕಾರದ ಮಾರ್ಗಸೂಚಿ / ನಡಾವಳಿಗಳು / ಸುತ್ತೂಲೆಗಳು / ಷರತ್ತುಗಳು / ಆದೇಶಗಳು / ಅಧಿಸೂಚನೆಗಳ ನಕಲು ಪ್ರತಿಗಳನ್ನು ದೃಢೀಕರಿಸಿ ನೀಡಲು ಕೋರಿದೆ. |
Assigned to PIOUnder Secretary to Government, Energy Department. |
20
20 |
4125565 (1) |
N.Shivakumar |
ಕರ್ನಾಟಕ ರಾಜ್ಯದಲ್ಲಿ ಇರುವ ವಿದ್ಯುತ್ ನಿಗಮಗಳಿಗೆ ಬರುವ ಎಲ್ಲಾ ಕಡೆ ಇರುವ ಪವನ ವಿದ್ಯುತ್ ಮತ್ತು ಸೌರವಿದ್ಯುತ್ ಉತ್ಪಾದನೆ ಮಾಡಿ ನಿಗಮಗಳಿಗೆ ನೀಡಿರುವ ವಿವರಗಳ ಪ್ರತಿ ನೀಡುವುದು.
(2015 ರಿಂದ 2018 ರವರೆಗೆ) |
Assigned to PIOUnder Secretary to Government, Energy Department |
21
21 |
4125594 (1) |
N.Shivakumar |
ಕರ್ನಾಟಕ ರಾಜ್ಯದಲ್ಲಿ ಇರುವ ವಿದ್ಯುತ್ ನಿಗಮಗಳಿಗೆ ಬರುವ ಎಲ್ಲಾ ಕಡೆ ಇರುವ ಪವನ ವಿದ್ಯುತ್ ಮತ್ತು ಸೌರವಿದ್ಯುತ್ ಉತ್ಪಾದನೆ ಮಾಡಿ ನಿಗಮಗಳಿಗೆ ನೀಡಿರುವ ವಿವರಗಳ ಪ್ರತಿ ನೀಡುವುದು.
(2005 ರಿಂದ 2010 ರವರೆಗೆ) |
Assigned to PIOUnder Secretary to Government, Energy Department. |
22
22 |
4125625(1) |
N.Shivakumar |
ಕರ್ನಾಟಕ ರಾಜ್ಯದಲ್ಲಿ ಇರುವ ವಿದ್ಯುತ್ ನಿಗಮಗಳಿಗೆ ಬರುವ ಎಲ್ಲಾ ಕಡೆ ಇರುವ ಪವನ ವಿದ್ಯುತ್ ಮತ್ತು ಸೌರವಿದ್ಯುತ್ ಉತ್ಪಾದನೆ ಮಾಡಿ ನಿಗಮಗಳಿಗೆ ನೀಡಿರುವ ವಿವರಗಳ ಪ್ರತಿ ನೀಡುವುದು.
(2010 ರಿಂದ 2018 ರವರೆಗೆ) |
Assigned to PIOUnder Secretary to Government, Energy Department |
23
23 |
4125656 (1) |
N.Shivakumar |
ಕರ್ನಾಟಕ ರಾಜ್ಯದಲ್ಲಿ ಇರುವ ವಿದ್ಯುತ್ ನಿಗಮಗಳಿಗೆ ಬರುವ ಎಲ್ಲಾ ಕಡೆ ಇರುವ ಪವನ ವಿದ್ಯುತ್ ಮತ್ತು ಸೌರವಿದ್ಯುತ್ ಉತ್ಪಾದನೆ ಮಾಡಿ ನಿಗಮಗಳಿಗೆ ನೀಡಿರುವ ವಿವರಗಳ ಪ್ರತಿ ನೀಡುವುದು.
(2013 ರಿಂದ 2015 ರವರೆಗೆ) |
Assigned to PIOUnder Secretary to Government, Energy Department |
24
24 |
4125707(1) |
N.Shivakumar |
ಕರ್ನಾಟಕ ರಾಜ್ಯದಲ್ಲಿ ಇರುವ ವಿದ್ಯುತ್ ನಿಗಮಗಳಿಗೆ ಬರುವ ಎಲ್ಲಾ ಕಡೆ ಇರುವ ಪವನ ವಿದ್ಯುತ್ ಮತ್ತು ಸೌರವಿದ್ಯುತ್ ಉತ್ಪಾದನೆ ಮಾಡಿ ನಿಗಮಗಳಿಗೆ ನೀಡಿರುವ ವಿವರಗಳ ಪ್ರತಿ ನೀಡುವುದು (2000 ರಿಂದ 2005 ರವರೆಗೆ) |
Assigned to PIOUnder Secretary to Government, Energy Department |
25
25 |
4125732(1) |
N.Shivakumar |
ಕರ್ನಾಟಕ ರಾಜ್ಯದಲ್ಲಿ ಇರುವ ವಿದ್ಯುತ್ ನಿಗಮಗಳಿಗೆ ಬರುವ ಎಲ್ಲಾ ಕಡೆ ಇರುವ ಪವನ ವಿದ್ಯುತ್ ಮತ್ತು ಸೌರವಿದ್ಯುತ್ ಉತ್ಪಾದನೆ ಮಾಡಿ ನಿಗಮಗಳಿಗೆ ನೀಡಿರುವ ವಿವರಗಳ ಪ್ರತಿ ನೀಡುವುದು. (2018 ರಿಂದ ಇಂದಿನರೆಗೂ) |
Assigned to PIOUnder Secretary to Government, Energy Department |
26
26 |
SECEN/R/2022/60022 |
Keshava Murthy B.H. |
ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲ್ಲೂಕು ಚನ್ನಗಿರಿ ಪಟ್ಟಣದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ವಿದ್ಯುತ್ ಸಂಪರ್ಕ ಪಡೆಯಲು ಯಾವುದೇ ಅರ್ಜಿದಾರರು ಸಲ್ಲಿಸಿದ ದಾಖಲೆಗಳ ನಕಲು ಪ್ರತಿಯನ್ನು ಸಿ.ಡಿ. ರೂಪದಲ್ಲಿ ನೀಡುವುದು. ಕಾಲಾವಧಿ 01ನೇ ಜನವರಿ 2010 ರಿಂದ ಈ ದಿನಾಂಕದವರೆಗೆ ಅಂದರೆ 15ನೇ ಮೇ 2022ರವರೆಗೆ |
Assigned to PIOUnder Secretary to Government, Energy Department |
27
27 |
SECEN/R/2022/60021 |
Swapnil Revankar |
(1) Total electricity load of the city
(2) Number of substations and with their location and rating
(3) Number of customers count
(4) Number of Electric vehicle connections with grid
(5) Providing above information with map view would be greatly appreciated |
Assigned to PIOUnder Secretary to Government, Energy Department |
28
28 |
SECEN/R/2022/60020 |
Veeresh Bagewadi |
Work done certificate and criteria's to get the work done certificate, did works under SSY (Quick energization service scheme) and self execution scheme work. Are we abele to get work done certificate for Quick energization service scheme and self execution scheme work. |
Assigned to PIOUnder Secretary to Government, Energy Department |
29
29 |
SECEN/R/2022/60019 |
Harshavardhana S.P. |
How many application are sent to KPTCL for Assistant Engineers Electrical and Civil and Junior Engineers Electrical and Civil |
Assigned to PIOUnder Secretary to Government, Energy Department |
30
30 |
4125777 |
Veeresh Reddy S Patil |
The Certified copy of the file No.EN 88 EBS 2013, regarding the entire note sheet and final order of promotions of the officers.
The above copy is very urgent to before Hon’ble special court for ACB court Bangalore. |
Information Given/Closed2022-07-06 |
31
31 |
4114456 |
ಜೆ.ಜಗನ್ನಾಥ |
ದಕ್ಷಿಣ ಕನ್ನಡ ಜಿಲ್ಲಾ ಸುಳ್ಯ ತಾಲ್ಲೂಕಿನ 110 ಕೆ.ವಿ. ವಿದ್ಯುತ್ ಸ್ಥಾವರ ಸ್ಥಾಪನೆಗೆ ಇರುವ ಸಮಸ್ಯೆಗಳ ಕುರಿತು. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
32
32 |
4090157 |
ಶ್ರೀ ಸೋಮನಾಥ ಮುಧೋಳ್ |
ಇಂಧನ ಇಲಾಖೆಯ ಕೆಪಿಟಿಸಿಎಲ್ & ಎಸ್ಕಾಂ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ, ಕಿರಿಯ ಇಂಜಿನಿಯರ್ (ವಿ) ದಿಂದ ಸಹಾಯಕ ಇಂಜಿನಿಯರ್ (ವಿ) ಪದವೃಂದ ಹುದ್ದೆಗೆ 2013-14 ರಿಂದ 2022-23 ರವರೆಗೆ, ಅನುಚ್ಛೇದ 371 (ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಮೀಸಲಾತಿಯಲ್ಲಿ, ಕಿರಿಯ ಇಂಜಿನಿಯರ್ (ವಿ) ದಿಂದ ಸಹಾಯಕ ಇಂಜಿನಿಯರ್ (ವಿ) ಪದವೃಂದ ಹುದ್ದೆಗೆ ಮುಂಬಡ್ತಿ ನೀಡಲು ಎಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ. ದೃಢೀಕರಿಸಿದ ಆದೇಶ ಪ್ರತಿಯನ್ನು ನೀಡಬೇಕು. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
33
33 |
1090105 |
G.S.V.Swamy |
certified copy of Government order No.Energy/97/EBS/2022, Bengaluru dated: 05.05.2022 |
Information Given/Closed2022-05-20 |
34
34 |
3916704 |
ದಯಾನಂದ ಈಶ್ವರ ನಾಯ್ಕ್ |
ಇಂಧನ ಇಲಾಖೆಯ ಅಡಿಯಲ್ಲಿ ಬರುವ ಬೆಳಕು ಯೋಜನೆಯ ಅಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಇರುವ ಮಾನದಂಡಗಳ ವಿವರ ಇಲಾಖೆಗೆ ಅರ್ಜಿ ಸಲ್ಲಿಸಿದ ಎಷ್ಟು ದಿನದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ (ದೃಢೀಕೃತ ನಕಲು ನೀಡುವುದು). |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ. |
35
35 |
4053190 |
ಎಂ.ಅಶೋಕ್ ಕುಮಾರ್ ರೆಡ್ಡಿ |
GO NO. EN 208 NCE 2020(2) dated: 20.04.2021 for 70.4 MWs. |
Information Given/Closed2022-04-19 |
36
36 |
4065657 |
ಎನ್.ಶಿವಕುಮಾರ್ |
ರಾಜ್ಯ ಸರ್ಕಾರದಲ್ಲಿ ಪವನ ಶಕ್ತಿ, ಸೌರಶಕ್ತಿ ಮತ್ತು ಇತರೆ ಮೂಲಗಳಿಂದ ವಿದ್ಯುತ್ನ್ನು ಉತ್ಪಾದನೆ ಮಾಡಲು ಸರ್ಕಾರದಿಂದ ನೀಡಿರುವ ಆದೇಶಗಳ ಪ್ರತಿ ನೀಡಿ ವಿದ್ಯುತ್ನ್ನು ಸರಬರಾಜು ಮಾಡುತ್ತಿರುವವರ ವಿಳಾಸಗಳ ವಿವರಗಳ ಪ್ರತಿ ನೀಡಿ ಹಾಗೂ ಖಾಸಗಿಯವರು ಮತ್ತು ಸಾರ್ವಜನಿಕರು ಇತರರು ಸೌರಶಕ್ತಿ ಮತ್ತು ಪವನಶಕ್ತಿ ಇತರೆ ಮೂಲಗಳಿಂದ ವಿದ್ಯುತ್ ಉತ್ಪಾದನೆ ಮಾಡಲು ಪಡೆದಿರುವ ಸ್ವತ್ತಿನ ಸ್ಥಳದ ಸರ್ವೆ ನಂ., ವಿವರಗಳು, ಗ್ರಾಮದ ವಿಳಾಸ, ತಾಲ್ಲೂಕುಗಳ ವಿಳಾಸ, ಜಿಲ್ಲೆಯ ವಿಳಾಸ ಹಾಗೂ ಸ್ಥಳಕ್ಕೆ ಭೂ ಪರಿವರ್ತನೆ ಮಾಡಿರುವ ಎಲ್ಳಾ ದಾಖಲೆಗಳ ನಕಲು ನೀಡಿ ಪ್ರತಿ ನೀಡಿ, ಸೌರಶಕ್ತಿ ಮತ್ತು ಪವನ ಶಕ್ತಿ ಉತ್ಪಾದನೆ ಮಾಡಲು ಟೆಂಡರ್ ಕರೆದಿರುವ ಪ್ರತಿ ನೀಡಿ, ಟೆಂಡರ್ನಲ್ಲಿ ಭಾಗವಹಿಸಿರುವವರ ವಿವರಗಳು ಆಯ್ಕೆ ಆದವರ ವಿವರ ಹಾಗೂ ಸರ್ಕಾರದ ನಡವಳಿಗಳು ಮತ್ತು ಕಡತದಲ್ಲಿರುವ ನೋಟಿಂಗ್ಸ್ ಶೀಟ್ ನಿಂದ ಅಂತಿಮ ಆದೇಶದವರೆಗಿನ ಎಲ್ಲಾ ನಕಲು ನೀಡಿ ಸಿ.ಡಿ. ರೂಪದಲ್ಲಿ ಮಾಹಿತಿಯನ್ನು ನೀಡುವುದು. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ. |
37
37 |
4065704 |
ಎನ್.ಶಿವಕುಮಾರ್ |
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಇರುವ ಇಂಧನ ಇಲಾಖೆಗೆ ಸಂಬಂಧಪಡೆಉವ ಕಂಪನಿಗಳಾದ ಕೆ.ಪಿ.ಟಿ.ಸಿ.ಎಲ್., ಕೆ.ಪಿ.ಸಿ.ಎಲ್., ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ ಮತ್ತು ಸೆಸ್ಕಾಂ ಇತರೆ ಕಂಪನಿಗೆ ಪವನ ಶಕ್ತಿ ಮತ್ತು ಸೌರಶಕ್ತಿ ಇತರೆ ಮೂಲಗಳಿಂದ ವಿದ್ಯುತ್ನ್ನು ಸರಬರಾಜು ಮಾಡುತ್ತಿರುವ ಕಂಪನಿಗಳ ಹೆಸರು, ವಿಳಾಸಗಳ ಪ್ರತಿ ನೀಡಿ ಹಾಗೂ ವಿದ್ಯುತ್ನ್ನು ಸರಬರಾಜು ಮಾಡಲು ಒಡಂಬಡಿಕೆಯಾಗಿರುವ ಪ್ರತಿಗಳನ್ನು ನೀಡಿ ಮತ್ತು ವಿದ್ಯುತ್ನ್ನು ಸರಬರಾಜು ಮಾಡುತ್ತಿರುವವರ ಹೆಸರುಗಳು ಹಾಗೂ ವಿವರಗಳ ಪ್ರತಿ ನೀಡುವುದು ಹಾಗೂ ಒಡಂಬಡಿಕೆಯಾಗಿರುವ ಪ್ರತಿ ನೀಡಿ ಮತ್ತು ಸರ್ಕಾರದ ನಡುವಳಿಗಳನ್ನು ನೀಡುವುದು ಹಾಗೂ ವಿವರಗಳನ್ನು ಸಿ.ಡಿ.ರೂಪದಲ್ಲಿ ಮಾಹಿತಿ ಯನ್ನು ನೀಡುವುದು. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ. |
38
38 |
4065746 |
ಎನ್.ಶಿವಕುಮಾರ್ |
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಪವನ ಶಕ್ತಿ, ಸೌರಶಕ್ತಿ ಇತರೆ ಮೂಲಗಳಿಂದ ವಿದ್ಯುತ್ನ್ನು ಉತ್ಪಾದನೆ ಮಾಡಲು ಹಾಗೂ ರಾಜ್ಯದಲ್ಲಿ ಇರುವ ವಿದ್ಯುತ್ ಕಂಪನಿಗಳಿಗೆ ವಿದ್ಯುತ್ನ್ನು ಸರಬರಾಜು ಮಾಡಿದಾಗ ಸರ್ಕಾರ ಹಣ ಪಾವತಿ ಮಾಡಿರುವ ವಿವರಗಳ ಪ್ರತಿ ನೀಡಿ ಹಾಗೂ ಇದರಿಂದ ಬಂದಂತಹ ಲಾಭ ಮತ್ತು ನಷ್ಟ ಹಾಗೂ ವಿದ್ಯುತ್ ಸರಬರಾಜು ಮಾಡಿದ ಖಾಸಗಿ ವ್ಯಕ್ತಿಗಳಿಗೆ ನೀಡಿರುವ ಹಣದ ವಿವರಗಳು ಹಾಗೂ ಖಾಸಗಿ ವ್ಯಕ್ತಿಗಳು ಪಡೆದಿರುವ ಹಣದ ವಿವರಗಳ ಪ್ರತಿ ನೀಡುವುದು ಹಾಗೂ ಈ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಇತರರು ನೀಡಿರುವ ಸಹಾಯಧನ ನೀಡಿರುವ ವಿವರಗಳ ಪ್ರತಿ ನೀಡಿ ಹಾಗೂ ಎಲ್ಲಾ ದಾಖಲೆಗಳ ನಕಲು ಪ್ರತಿ ನೀಡಿ. ಸೌರಶಕ್ತಿ ಮತ್ತು ಪವನ ಶಕ್ತಿ ಉತ್ಪಾದಿಸಿ ವಿದ್ಯುತ್ನ್ನು ಸರ್ಕಾರಕ್ಕೆ ನೀಡಿರುವ ವಿವರಗಳ ಮಾಹಿತಿಯನ್ನು ನೀಡಿ, ಸಿ.ಡಿ. ರೂಪದಲ್ಲಿ ಮಾಹಿತಿಯನ್ನು ನೀಡಿ ಹಾಗೂ ಕರ್ನಾಟಕದಲ್ಲಿ ಇರುವ ವಿದ್ಯುತ್ ನಿಗಮಗಳಿಗೆ ವಿದ್ಯುತ್ ನೀಡಿರುವ ವಿವರಗಳನ್ನು ನೀಡುವುದು. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ. |
39
39 |
4068947 |
ಎ.ಉಮೇಶ್ |
ದಿನಾಂಕ:10.11.2021 ರಂದು ನೀಡಿರುವ ದೂರಿಗೆ ಸಂಬಂಧಿಸಿದಂತೆ ಪರಿಶೀಲಿಸಿರುವ ಅಥವಾ ತನಿಖೆಯ ವರದಿಯ ಸಂಪೂರ್ಣ ಮಾಹಿತಿಯನ್ನು ಕೋರಿರುವ ಬಗ್ಗೆ. |
Information Given/Closed2022-06-07 |
40
40 |
4053144 |
ಕೆ.ಎಸ್.ಗೋಪಾಲ್ ಮತ್ತು ಡಿ.ಕೆ.ಕುಮಾರ್ |
ಎನರ್ಜಿ 148 ವಿಎಸ್ಸಿ 2022, ದಿನಾಂಕ: 30.03.2022 ರಂತೆ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಕೋರಿರುವ ಮಾಹಿತಿ:-
(1) ಇಂಧನ ಇಲಾಖೆಯ ಪತ್ರ ಸಂಖ್ಯೆ: ಇಎನ್ 176 ವಿಎಸ್ಸಿ 2018 ದಿನಾಂಕ: 06.08.2018ರ ಪ್ರತಿಗಳು
(2) ಇಂಧನ ಇಲಾಖೆಯ ಸುತ್ತೋಲೆ ಸಂಖ್ಯೆ: ಎನರ್ಜಿ 239 ವಿಎಸ್ಸಿ 2019, ದಿನಾಂಕ: 03.07.2022 ರ ಪ್ರತಿಗಳು
(3) ಕೆ.ಇ.ಆರ್.ಸಿ. ಪತ್ರದ ಸಂಖ್ಯೆ: KERC/DD(D)/07/2022, DATED:21/30.11.2020.
(4) ನಗರಾಭಿವೃದ್ಧಿ ಇಲಾಖೆಯ ಸಭಾ ನಡವಳಿಗಳು ದಿನಾಂಕ 1.2.2022 |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ |
41
41 |
4053165 |
ಕೆ.ಎಸ್.ಗೋಪಾಲ್ ಮತ್ತು ಡಿ.ಕೆ.ಕುಮಾರ್ |
ಎನರ್ಜಿ 148 ವಿಎಸ್ಸಿ 2022 ದಿನಾಂಕ: 30.03.2022ರಂತೆ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಕೋರಿರುವ ಮಾಹಿತಿ:-
1) ಕಂಡಿಶನ್ಸ್ ಆಫ್ ಸಪ್ಲೆ ಆಫ್ ಎಲೆಕ್ಟ್ರಿಸಿಟಿ ಆಫ್ ಡಿಸ್ಟ್ರಿಬ್ಯೂಷನ್ ಲೈಸೆನ್ಸ್ (cos) ನಿಯಮ 6ನೇ ತಿದ್ದುಪಡೆ ದಿನಾಂಕ: 27.01.2017 ರ ಪ್ರತಿಗಳು
2) ಕಂಡಿಶನ್ಸ್ ಆಫ್ ಸಪ್ಲೆ ಆಫ್ ಎಲೆಕ್ಟ್ರಿಸಿಟಿ ಆಫ್ ಡಿಸ್ಟ್ರಿಬ್ಯೂಷನ್ ಲೈಸೆನ್ಸ್ (cos) ನಿಯಮ 7ನೇ ತಿದ್ದುಪಡೆ ದಿನಾಂಕ: 02.12.2018 ರ ಪ್ರತಿಗಳು
3) ಕಂಡಿಶನ್ಸ್ ಆಫ್ ಸಪ್ಲೆ ಆಫ್ ಎಲೆಕ್ಟ್ರಿಸಿಟಿ ಆಫ್ ಡಿಸ್ಟ್ರಿಬ್ಯೂಷನ್ ಲೈಸೆನ್ಸ್ (cos) ನಿಯಮ 9ನೇ ತಿದ್ದುಪಡೆ ದಿನಾಂಕ: 11.12.202 ರ ಪ್ರತಿಗಳು
4) ಸನ್ಮಾನ್ಯ ಮುಖ್ಯಮಂತ್ರಿಯವರ ಅನುಮೋದನಾ ಪತ್ರದ ಸಂಪೂರ್ಣ ವಿವರಗಳ ಪ್ರತಿಗಳು. |
Assigned to PIOಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ. |
42
42 |
4021082 |
ರಾಜಶೇಖರ ಮುಲಾಲಿ |
ದಿನಾಂಕ:12.04.2022 ರ ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರದ ಇಂಧನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎ.ಬಿ.ಸಿ.ಡಿ. ಶ್ರೇಣಿ / ದರ್ಜೆಯ ಅಧಿಕಾರಿಗಳ / ನೌಕರರ ಪಟ್ಟಿಯನ್ನು ಶ್ರೇಣಿವಾರು ದೃಢೀಕರಿಸಿ (ಅಧಿಕಾರಿಗಳ ಹೆಸರು ಕಾರ್ಯ ನಿರ್ವಹಿಸುತ್ತಿರುವ ಸ್ಥಳ, ಹುದ್ದೆ ಮತ್ತು ನಿವೃತ್ತಿ ಹೊಂದುವ ದಿನಾಂಕ) ನೀಡುವುದು. |
Information Given/Closed |
43
43 |
4139898 |
ಚಂದ್ರಪ್ಪ |
ಮೆಸ್ಕಾಂ ಅಥವಾ ಕ.ವಿ.ಪ್ರ. ನಿಗಮಗಳಲ್ಲಿ ಸೇವೆಯಲ್ಲಿರುವಾಗಲೀ ವಿದ್ಯುತ್ ನಿಂದ ಅಪಘಾತಕ್ಕೀಡಾಗಿ ಅಶಕ್ತತಾ ಆಧಾರದ ಮೇಲೆ ನಿವೃತ್ತಿ ಹಂದಲು ಇಚ್ಛಿಸುವ ನೌಕರನ ಅವಲಂಬಿತರಿಗೆ ಅನುಕಂಪನದ ಆಧಾರದ ಮೇಲೆ ನೌಕರಿ ನೀಡಲು ಅವಕಾಶ ಇದೆಯೇ ಎಂಬುದರ ಮಾಹಿತಿಗಾಗಿ . ನೌಕರಿ ನೀಡಲು ಅವಕಾಶ ಇದ್ದರೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. |
Assigned to PIOUnder Secretary to Government, Energy Department. |
44
44 |
4016692 |
ಬಿ.ಎಸ್.ಮೋಹನ್ ಕುಮಾರ್ |
ಇಲಾಖೆಯಿಂದ ಸ್ವೀಕೃತಗೊಂಡಿರುವ ಪತ್ರಗಳ ಪ್ರತಿಗಳ ಸಂಪೂರ್ಣ ವಿವರಗಳು |
Rejectedನಿರ್ದಿಷ್ಟ ಮಾಹಿತಿ / ದಾಖಲೆ ಕೋರಿರುವುದಿಲ್ಲ. |
45
45 |
4016660 |
B.S.Mohan Kumar |
ಇಲಾಖೆಯಿಂದ ಹೊರಡಿಸಿರುವ ಸುತ್ತೋಲೆಗಳ ಪ್ರತಿಗಳು
ಆಂತರಿಕ ಪ್ರಪತ್ರಗಳ ಪ್ರತಿಗಳು (ಇಂಟರ್ನಲ್ ಮೆಮೊ)
ಇಂಧನ ಇಲಾಖೆಯಿಂದ ಹೊರಡಿಸಿರುವ ಆದೇಶದ ಪ್ರತಿಗಳು |
Rejectedನಿರ್ದಿಷ್ಟ ಮಾಹಿತಿ / ದಾಖಲೆ ಕೋರಿರುವುದಿಲ್ಲ. |
46
46 |
4016668 |
B.S. Mohan Kumar |
ಇಲಾಖೆಯಿಂದ ಸ್ವೀಕೃತಗೊಂಡಿರುವ ಪತ್ರಗಳ ಪ್ರತಿಗಳ ಸಂಪೂರ್ಣ ವಿವರಗಳನ್ನೊಳಗೊಂಡ ನೊಂದಾವಣೆಯ ರಿಜಿಸ್ಟ್ರರ್ನ ಪ್ರತಿ. (incoming /inwards dispatch) |
Rejectedಸ್ಪಷ್ಟ ಮಾಹಿತಿ ಕೇಳಿರುವುದಿಲ್ಲ. |
47
47 |
3966785 |
M.Ashok Kumar |
Corrigendum GOs for the GO EN 208 NCE 2020 BANGALORE DATED: 17.02.2020 |
Information Given/Closed2022-04-19 |
48
48 |
3966815 |
M.ASHOK KUMAR |
GO EN 208 NCE 2020(1) BANGALORE DATED: 20.04.2021
for 180.4 MW |
Information Given/Closed2022-04-19 |
49
49 |
3966837 |
M.Ashok Kumar Reddy |
GO EN 208 NCE 2020(2) BANGALORE DATED: 20.04.2021 |
Information Given/Closed2022-04-19 |
50
50 |
3966849 |
M.Ashok Kumar Reddy |
Corrigendum GOs for the GO EN 207 NCE 2020 DATED:11.02.2021 |
Information Given/Closed2022-04-19 |