ಅಭಿಪ್ರಾಯ / ಸಲಹೆಗಳು

ವರ್ಷ 2017-18

ಕ್ರ. ಸಂ ಶಾಖೆ ಆದೇಶದ ವಿವರ ಆದೇಶ ಸಂಖ್ಯೆ ಆದೇಶ ದಿನಾಂಕ ಭಾಷೆ ಕಡತದ ಮೂಲ ಗಾತ್ರ ಡೌನ್ಲೋಡ್
1 ಇ.ಎಂ.ಸಿ - 1 ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳೂ ಸೇರಿದಂತೆ ಹೊಸದಾಗಿ ನೋಂದಣಿಗೊಳ್ಳುವ  ನೀರಾವರಿ ಪಂಪ್ ಸೆಟ್ ಗಳಿಗೆ 4 star ಅಥವಾ 5 star rated ಪಂಪ್ ಗಳನ್ನು ಅಳವಡಿಸುವ ಬಗ್ಗೆ ಇಎನ್ 103 ವಿಎಸ್ ಸಿ 2017 19-05-2017 ಕನ್ನಡ ಇಲಾಖೆ 212.93 ಕೆಬಿ ಇಲ್ಲಿ ಕ್ಲಿಕ್ಕಿಸಿ
2 ಇ.ಎಂ.ಸಿ-1 2017-18 ನೇ ಸಾಲಿನಲ್ಲಿ ವಿದ್ಯುತ್ ಪ್ರಸರಣ ಜಾಲದ ಬಲವರ್ಧನೆಗಾಗಿ 40 ಹೊಸ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಇಎನ್ 70 ವಿಎಸ್ ಸಿ 2017 24-05-2017 ಕನ್ನಡ ಇಲಾಖೆ 290.49ಕೆಬಿ ಇಲ್ಲಿ ಕ್ಲಿಕ್ಕಿಸಿ
3 ಇ.ಎಂ.ಸಿ-1 ರಾಜ್ಯದ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ 5 ಗ್ರಾಮಗಳನ್ನು "ಮಾದರಿ ವಿದ್ಯುತ್ ಗ್ರಾಮ" ವನ್ನಾಗಿ ಪರಿವರ್ತಿಸುವ ಬಗ್ಗೆ ಇಎನ್ 70 ವಿಎಸ್ ಸಿ 2017 24-05-2017 ಕನ್ನಡ ಇಲಾಖೆ 354.49ಕೆಬಿ ಇಲ್ಲಿ ಕ್ಲಿಕ್ಕಿಸಿ 
4 ಇ.ಎಂ.ಸಿ-1 ರಾಜ್ಯಾದ್ಯಂತೆ ಹೊಸದಾಗಿ ಸಂಪರ್ಕ ಪಡೆಯುವ ಗ್ರಾಮೀಣ ಪ್ರದೇಶಗಳ ವಿದ್ಯುತ್ ಸ್ಥಾವರಗಳಿಗೆ  4 star ಮತ್ತು ನಗರ ಪ್ರದೇಶಗಳ ವಿದ್ಯುತ್ ಸ್ಥಾವರಗಳಿಗೆ  5 star rated ಪರಿವರ್ತಕಗಳನ್ನು ಅಳವಡಿಸುವ ಬಗ್ಗೆ ಇಎನ್ 119 ವಿಎಸ್ ಸಿ 2017 07-06-2017 ಕನ್ನಡ ಇಲಾಖೆ 209.36ಕೆಬಿ ಇಲ್ಲಿ ಕ್ಲಿಕ್ಕಿಸಿ
5 ಇ.ಎಂ.ಸಿ-1 ಇಂಧನ ಇಲಾಖೆಯ ಅಂಗ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ "Line Man"ಹುದ್ದೆಯ ಪದನಾಮವನ್ನು "Power Man" ಇಎನ್ 247 ವಿಎಸ್ ಸಿ 2017 27-10-2017 ಕನ್ನಡ ಇಲಾಖೆ 209.36ಕೆಬಿ ಇಲ್ಲಿ ಕ್ಲಿಕಿಸಿ
6 ಇ.ಎಂ.ಸಿ-1 ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ಕಂಪನಿ ವ್ಯಾಪ್ತಿಯ ಎಲ್ಲಾ ಲೋಕಸಭಾ ಕ್ಷೇತ್ರಗಳಡಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಗ್ರಾಮವನ್ನು "ಮಾದರಿ ವಿದ್ಯುತ್ ಗ್ರಾಮ" ವನ್ನಾಗಿ ಪರಿವರ್ತಿಸುವ ಬಗ್ಗೆ ಇಎನ್ 70 ವಿಎಸ್ ಸಿ 2017 28-10-2017 ಕನ್ನಡ ಇಲಾಖೆ 225.36 ಕೆಬಿ ಇಲ್ಲಿ ಕ್ಲಿಕ್ಕಿಸಿ
7 ಇ.ಎಂ.ಸಿ-1 Star rated ಪರಿವರ್ತಕಗಳ ಅಳವಡಿಕೆಗೆ ಸಂಬಂಧಿಸಿದಂತೆ ತಿದ್ದುಪಡಿ ಆದೇಶ ಹೊರಡಿಸಿರುವ ಬ್ಗಗೆ ಇಎನ್ 145 ವಿಎಸ್ ಸಿ 2017 08-12-2017 ಕನ್ನಡ ಇಲಾಖೆ 369.69ಕೆಬಿ ಇಲ್ಲಿ ಕ್ಲಿಕ್ಕಿಸಿ
8 ಇ.ಎಂ.ಸಿ-2 2017-18ನೇ ಸಾಲಿನಲ್ಲಿ ಸೌರ ಶಕ್ತಿ ಯೋಜನೆಗಳನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ.ಆರ್.ಇ.ಡಿ.ಎಲ್) ವತಿಯಿಂದ ಅನುಷ್ಟಾನಗೊಳಿಸುವ ಕುರಿತು. ಇಎನ್ 75 ವಿಎಸ್‌ಸಿ 2017 29-05-2017 ಕನ್ನಡ ಇಲಾಖೆ 370.49ಕೆಬಿ ಇಲ್ಲಿ ಕ್ಲಿಕ್ಕಿಸಿ
9 ಇ.ಎಂ.ಸಿ-2 ನವೀಕರಿಸಬಹುದಾದ ಮತ್ತು ಅಸಂಪ್ರದಾಯಿಕ ಇಂಧನ ಯೋಜನೆಗಳ ಪ್ರಸ್ತಾವನೆಗಳಲ್ಲಿ ʼನೆಟ್‌ ವರ್ತ್‌ʼ ಲೆಕ್ಕಹಾಕುವಾಗ ಅನುಸರಿಸಬೇಕಾದ ಮಾನದಂಡಗಳ ಕುರಿತು ಇಎನ್ 88 ವಿಎಸ್‌ಸಿ 2017 19.07.2017 ಕನ್ನಡ ಇಲಾಖೆ 257.92ಕೆಬಿ ಇಲ್ಲಿ ಕ್ಲಿಕ್ಕಿಸಿ
10 ಇ.ಎಂ.ಸಿ-2 ಬಂಡೀಪುರ ರಾಷ್ಟ್ರಿಯ ಉದ್ಯಾನವನದಲ್ಲಿ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಸೌರ ಆಧಾರಿತ ಜಾಲಮುಕ್ತ ಪಂಪ್ ಸೆಟ್ ಗಳನ್ನು ಅಳವಡಿಸುವ ಕುರಿತು. ಇಎನ್‌ 68 ವಿಎಸ್‌ಸಿ 2017 24-07-2017 ಕನ್ನಡ ಇಲಾಖೆ 354.49ಕೆಬಿ ಇಲ್ಲಿ ಕ್ಲಿಕ್ಕಿಸಿ
11 ಇ.ಎಂ.ಸಿ-2 ಸರ್ಕಾರದ ಆದೇಶ ಸಂಖ್ಯೆ:ಇಎನ್‌ 88 ವಿಎಸ್‌ಸಿ 2017 ದಿನಾಂಕ:19.07.2017 ಕ್ಕೆ ತಿದ್ದುಪಡಿ ಕುರಿತು ಇಎನ್‌ 88 ವಿಎಸ್‌ಸಿ 2017 07-10-2017 ಕನ್ನಡ ಇಲಾಖೆ 997.31ಕೆಬಿ ಇಲ್ಲಿ ಕ್ಲಿಕ್ಕಿಸಿ
12 ಇ.ಎಂ.ಸಿ-2 ಸರ್ಕಾರದ ಆದೇಶ ಸಂಖ್ಯೆ:ಇಎನ್‌ 277 ಎನ್‌ಸಿಇ 2015 ದಿನಾಂಕ:27.10.2017 ಕ್ಕೆ ತಿದ್ದುಪಡಿ ಕುರಿತು ಇಎನ್‌ 34 ವಿಎಸ್‌ಸಿ 2017 27-10-2017 ಕನ್ನಡ ಇಲಾಖೆ 112.79ಕೆಬಿ ಇಲ್ಲಿ ಕ್ಲಿಕ್ಕಿಸಿ
 13 ಇ.ಎಂ.ಸಿ-2  ಪವನ ವಿದ್ಯುತ್ ಯೋಜನೆಗಳ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತೀಯ ವಿದ್ಯುಚ್ಛಕ್ತಿ ಕಾಯ್ದೆ 2003ರ ಸೆಕ್ಷನ್ 108ರಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆ.ಇ.ಆರ್.ಸಿ) ಗೆ ನಿರ್ದೇಶನ ನೀಡುವ ಬಗ್ಗೆ.  ಇಎನ್‌ 93 ವಿಎಸ್‌ಸಿ 2017   27-10-2017 ಕನ್ನಡ  ಇಲಾಖೆ   6.93ಎಂಬಿ  ಇಲ್ಲಿ ಕ್ಲಿಕ್ಕಿಸಿ
14 ಇ.ಎಂ.ಸಿ-2  ರಕ್ಷಿತ ಅರಣ್ಯ ಪ್ರದೇಶಗಳಲ್ಲಿ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಸೌರಶಕ್ತಿ ಆಧಾರಿತ ಜಾಲಮುಕ್ತ ಪಂಪ್ ಸೆಟ್ ಗಳನ್ನು ಅಳವಡಿಸುವ ಕುರಿತು. ಇಎನ್‌ 259 ವಿಎಸ್‌ಸಿ 2017 09-11-2017 ಕನ್ನಡ  ಇಲಾಖೆ  450.50ಕೆಬಿ ಇಲ್ಲಿ ಕ್ಲಿಕ್ಕಿಸಿ
15 ಇ.ಎಂ.ಸಿ-2  ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ವತಿಯಿಂದ ಸೌರ ಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ ಸೆಟ್ ಗಳನ್ನು ಒದಗಿಸುವ ಮೂರನೇ ಹಂತದ ಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ. ಇಎನ್‌ 17 ವಿಎಸ್‌ಸಿ 2017 23-11-2017 ಕನ್ನಡ  ಇಲಾಖೆ  933.91 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
16 ಇ.ಎಂ.ಸಿ-2  ಸೌರ ಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ ಯೋಜನೆಯ ದಿನಾಂಕ 28.02.2015ರ ಆದೇಶಕ್ಕೆ ತಿದ್ದುಪಡಿ ಇಎನ್‌ 64 ವಿಎಸ್‌ಸಿ 2018 06-03-2018 ಕನ್ನಡ  ಇಲಾಖೆ  209.36 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
17

ಸುಧಾರಣೆ

2017-18ನೇ ಸಾಲಿನಲ್ಲಿ ಇಂಧನ ಇಲಾಖೆಯ ಯೋಜನಾ ಕಾರ್ಯಕ್ರಮಗಳನ್ನು ಮುಂದುವರೆಸುವ ಬಗ್ಗೆ ಇಎನ್‌ 24 ಪಿಎಸ್‌ಆರ್‌ 2017 31-03-2017 ಕನ್ನಡ  ಇಲಾಖೆ  6814 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
18

ಸುಧಾರಣೆ

ರಾಜ್ಯ ವಿದ್ಯುತ್‌ ವಲಯದ ಸಂಸ್ಥೆಗಳಲ್ಲಿ 2017-18ನೇ ಸಾಲಿನ ಮೊದಲ  ತ್ರೈಮಾಸಿಕಕ್ಕೆ ಬಂಡವಾಳವನ್ನು ಬಿಡುಗಡೆ ಮಾಡಲು ಕರ್ನಾಟಕ ಆರ್ಥಿಕ ಸಂಹಿತೆ 1957ರ ಕಲಂ 17(ಸಿ) (4)ರಡಿಯಲ್ಲಿ ವಿನಾಯಿತಿ ನೀಡುವ ಬಗ್ಗೆ. ಇಎನ್‌ 32 ಪಿಎಸ್‌ಆರ್‌ 2017 24-04-2017 ಇಂಗ್ಲೀಷ್ ಇಲಾಖೆ  532 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
19

ಸುಧಾರಣೆ

2017-18ನೇ ಸಾಲಿನಲ್ಲಿ ಇಂಧನ ಇಲಾಖೆಯ ಯೋಜನಾ ಕಾರ್ಯಕ್ರಮಗಳನ್ನು ಮುಂದುವರೆಸುವ ಬಗ್ಗೆ - ತಿದ್ದುಪಡಿ ಆದೇಶ ಇಎನ್‌ 24 ಪಿಎಸ್‌ಆರ್‌ 2017 22-04-2017 ಕನ್ನಡ  ಇಲಾಖೆ  4934 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
 20 ಸುಧಾರಣೆ  2017-18ನೇ ಸಾಲಿನ ಮೊದಲನೇ ತ್ರೈಮಾಸಿಕದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ. ಇಎನ್‌ 2 ಪಿಎಸ್‌ಆರ್‌ 2017   03-05-2017 ಕನ್ನಡ   ಇಲಾಖೆ   1021 ಕೆ.ಬಿ  ಇಲ್ಲಿ ಕ್ಲಿಕ್ಕಿಸಿ
21 ಸುಧಾರಣೆ  2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನವನ್ನು ಬಿಡುಗಡೆ ಮಾಡುವ ಬಗ್ಗೆ. ಇಎನ್‌ 31 ಪಿಎಸ್‌ಆರ್‌ 2017 05-05-2017 ಕನ್ನಡ ಇಲಾಖೆ   952 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
22 ಸುಧಾರಣೆ ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು. ಇಎನ್‌ 37 ಪಿಎಸ್‌ಆರ್‌ 2017 05-05-2017 ಕನ್ನಡ ಇಲಾಖೆ 769 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
23 ಸುಧಾರಣೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ 2017-18ರ ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕಕ್ಕೆ ಸಹಾಯಾನುದಾನದ ಹಣ ಬಿಡುಗಡೆ ಬಗ್ಗೆ. ಇಎನ್‌ 41 ಪಿಎಸ್‌ಆರ್‌ 2016/ಪಿ1 09.05.2017 ಕನ್ನಡ ಇಲಾಖೆ 4,447 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
24 ಸುಧಾರಣೆ 2017-18ನೇ ಸಾಲಿನಲ್ಲಿ ವಿದ್ಯುತ್‌ ಕ್ಷೇತ್ರದಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.  ಇಎನ್‌ 40 ಪಿಎಸ್‌ಆರ್‌ 2017  05.05.2017 ಕನ್ನಡ ಇಲಾಖೆ 822 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
25 ಸುಧಾರಣೆ 2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನವನ್ನು ಬಿಡುಗಡೆ ಮಾಡುವ ಬಗ್ಗೆ. ಇಎನ್‌ 37 ಪಿಎಸ್‌ಆರ್‌ 2017 09.05.2017 ಕನ್ನಡ ಇಲಾಖೆ 5,992 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
26 ಸುಧಾರಣೆ ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು. ಇಎನ್‌ 37 ಪಿಎಸ್‌ಆರ್‌ 2017 25.05.2017 ಕನ್ನಡ

ಇಲಾಖೆ

706 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
27 ಸುಧಾರಣೆ 2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಣಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆಯ (Tripartite Adjustment) ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ. ಇಎನ್‌ 31 ಪಿಎಸ್‌ಆರ್‌ 2017/ಪಿ4 25.05.2017 ಕನ್ನಡ

ಇಲಾಖೆ

1,028 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
28 ಸುಧಾರಣೆ ದಿನಾಂಕ: 01.07.2014 ರಿಂದ ಭಾಗ್ಯಜ್ಯೋತಿ/ಕುಟೀರಜ್ಯೋತಿ ಪ್ರತಿ ವಿದ್ಯುತ್‌ ಸ್ಥಾವರಕ್ಕೆ ಉಚಿತ ವಿದ್ಯುತ್‌ ಸರಬರಾಜನ್ನು ಮಾಸಿಕ 18 ಯೂನಿಟ್‌ಗಳಿಂದ 40 ಯೂನಿಟ್‌ಗಳಿಗೆ ಹೆಚ್ಚಿಸುವ ಬಗ್ಗೆ. ಇಎನ್‌ 12 ಪಿಎಸ್‌ಆರ್‌ 2017 29.05.2017 ಕನ್ನಡ

ಇಲಾಖೆ

617 ಕೆ.ಬಿ ಇಲ್ಲಿ ಕ್ಲಿಕ್ಕಿಸಿ 
29 ಸುಧಾರಣೆ 2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನವನ್ನು ಬಿಡುಗಡೆ ಮಾಡುವ ಬಗ್ಗೆ. ಇಎನ್‌ 31 ಪಿಎಸ್‌ಆರ್‌ 2017 05.06.2017 ಕನ್ನಡ

ಇಲಾಖೆ

1,251 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
30 ಸುಧಾರಣೆ ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು. ಇಎನ್‌ 37 ಪಿಎಸ್‌ಆರ್‌ 2017 12.06.2017 ಕನ್ನಡ

ಇಲಾಖೆ

776 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
31 ಸುಧಾರಣೆ 2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಣಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆಯ (Tripartite Adjustment) ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ. ಇಎನ್‌ 31 ಪಿಎಸ್‌ಆರ್‌ 2017/ಪಿ4 19.06.2017 ಕನ್ನಡ

ಇಲಾಖೆ

6,974 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
32 ಸುಧಾರಣೆ ಶ್ರೀ ಸತ್ಯಸಾಯಿ ಉನ್ನತ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಶ್ರೀ ಸತ್ಯಸಾಯಿ ಜನರಲ್‌ ಆಸ್ಪತ್ರೆ, ವೈಟ್‌ಫೀಲ್ಡ್‌, ಬೆಂಗಳೂರು ಇವರಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವ ಸಂಬಂಧ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ. ಇಎನ್‌ 06 ಪಿಎಸ್‌ಆರ್‌ 2017 23.06.2017 ಕನ್ನಡ

ಇಲಾಖೆ

1,009 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
33 ಸುಧಾರಣೆ 2017-18ನೇ ಸಾಲಿಗೆ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತತು 10 ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. ಇಎನ್‌ 31 ಪಿಎಸ್‌ಆರ್‌ 2017 23.06.2017 ಕನ್ನಡ

ಇಲಾಖೆ

1,484 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
34 ಸುಧಾರಣೆ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಗಳಡಿ ಗಂಗಾಕಲ್ಯಾಣ ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಆಯವ್ಯಯದಲ್ಲಿ ಹಂಚಿಕೆ ಮಾಡಿರುವ ಬಂಡವಾಳವನ್ನು 2017-18ನೇ ಸಾಲಿನ ಮೊದಲನೇ ತ್ರೈಮಾಸಿಕದಲ್ಲಿ ಈ ಯೋಜನೆಗಳ ಅನುಷ್ಠಾನಕ್ಕೆ ಬಿಡುಗಡೆ ಮಾಡುವ ಬಗ್ಗೆ. ಇಎನ್‌ 25 ಪಿಎಸ್‌ಆರ್‌ 2017/ಪಿ2 23.06.2017 ಕನ್ನಡ

ಇಲಾಖೆ

784 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
35 ಸುಧಾರಣೆ 2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಣಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆಯ (Tripartite Adjustment) ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ. ಇಎನ್‌ 31 ಪಿಎಸ್‌ಆರ್‌ 2017/ಪಿ4 30.06.2017 ಕನ್ನಡ

ಇಲಾಖೆ

8,193 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
36 ಸುಧಾರಣೆ

ಇಂಧನ ಇಲಾಖೆಯ ರಾಜಷ್ವ ಮತ್ತು ಬಂಡವಾಳ ಕಾರ್ಯಕ್ರಮಗಳಿಗೆ ಆಯವ್ಯಯದಲ್ಲಿ ಒದಗಿಸಿರುವ ಹಂಚಿಕೆಯಲ್ಲಿ 2017-18ನೇ ಸಾಲಿನ ಜುಲೈ-2017 ರಿಂದ ಮಾರ್ಚ್‌ 2018ರವರೆಗೆ ಹಣ ಬಿಡುಗಡೆ ಮಾಡುವ ವಿಷಯದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಇಎನ್‌ 24 ಪಿಎಸ್‌ಆರ್‌ 2017 01.07.2017 ಕನ್ನಡ

ಇಲಾಖೆ

1,244 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
37 ಸುಧಾರಣೆ

2017-18ನೇ ಸಾಲಿಗೆ ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆ ಮತ್ತು ಸಾಮಾನ್ಯ ವರ್ಗದಡಿ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017 03.07.2017 ಕನ್ನಡ

ಇಲಾಖೆ

1,866 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
38 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.

ಇಎನ್‌ 37 ಪಿಎಸ್‌ಆರ್‌ 2017

07.08.2017

ಕನ್ನಡ

ಇಲಾಖೆ

1,605 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
39 ಸುಧಾರಣೆ

2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಣಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆಯ (Tripartite Adjustment) ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017/ಪಿ4

16.08.2017

ಕನ್ನಡ

ಇಲಾಖೆ

8,205 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
40 ಸುಧಾರಣೆ

2017-18ನೇ ಸಾಲಿಗೆ ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆ ಮತ್ತು ಸಾಮಾನ್ಯ ವರ್ಗದಡಿ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾಚರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017

01.09.2017

ಕನ್ನಡ

ಇಲಾಖೆ

3,374 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
41 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.

ಇಎನ್‌ 37 ಪಿಎಸ್‌ಆರ್‌ 2017

05.09.2017

ಕನ್ನಡ

ಇಲಾಖೆ

1,443 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
42 ಸುಧಾರಣೆ

2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಣಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆಯ (Tripartite Adjustment) ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017/ಪಿ4

18.09.2017

ಕನ್ನಡ

ಇಲಾಖೆ

2,642 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
43 ಸುಧಾರಣೆ

2017-18ನೇ ಸಾಲಿಗೆ ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆ ಮತ್ತು ಸಾಮಾನ್ಯ ವರ್ಗದಡಿ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾಚರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017

03.10.2017

ಕನ್ನಡ

ಇಲಾಖೆ

3,325 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
44 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.

ಇಎನ್‌ 37 ಪಿಎಸ್‌ಆರ್‌ 2017

16.10.2017

ಕನ್ನಡ

ಇಲಾಖೆ

4,864 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
45 ಸುಧಾರಣೆ

2017-18 ನೇ ಸಾಲಿನಲ್ಲಿ ಮೂರನೇ ತ್ರೈಮಾಸಿಕಕ್ಕೆ ವಿದ್ಯುತ್‌ ಕ್ಷೇತ್ರದಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 40 ಪಿಎಸ್‌ಆರ್‌ 2017

16.10.2017

ಕನ್ನಡ

ಇಲಾಖೆ

1,569 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
46 ಸುಧಾರಣೆ

2017-18 ನೇ ಸಾಲಿನ ಮೂರನೇ ತ್ರೈಮಾಸಿಕಕ್ಕೆ ವಿಶೇಷ ಅಭಿವೃದ್ಧಿ ಯೋಜನೆಯಡಿ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 02 ಪಿಎಸ್‌ಆರ್‌ 2017

16.10.2017

ಕನ್ನಡ

ಇಲಾಖೆ

1,783 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
47 ಸುಧಾರಣೆ

2017-18ನೇ ಸಾಲಿನ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಗಳಡಿ ಗಂಗಾಕಲ್ಯಾಣ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಹಂಚಿಕೆ ಮಾಡಿರುವ ಬಂಡವಾಳವನ್ನು ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 25 ಪಿಎಸ್‌ಆರ್‌ 2017/ಪಿ2

16.10.2017

ಕನ್ನಡ

ಇಲಾಖೆ

1,532 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
48 ಸುಧಾರಣೆ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ 2017-18ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕಕ್ಕೆ ಸಹಾಯಾನುದಾನದ ಹಣ ಬಿಡುಗಡೆ ಬಗ್ಗೆ.

ಇಎನ್‌ 02 ಪಿಎಸ್‌ಆರ್‌ 2017

16.10.2017

ಕನ್ನಡ

ಇಲಾಖೆ

1,149 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
49 ಸುಧಾರಣೆ

2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಣಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆಯ (Tripartite Adjustment) ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017/ಪಿ4

25.10.2017

ಕನ್ನಡ

ಇಲಾಖೆ

2,626 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
50 ಸುಧಾರಣೆ

2017-18ನೇ ಸಾಲಿಗೆ ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆ ಮತ್ತು ಸಾಮಾನ್ಯ ವರ್ಗದಡಿ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾಚರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017

02.11.2017

ಕನ್ನಡ

ಇಲಾಖೆ

3,731 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
51 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.

ಇಎನ್‌ 37 ಪಿಎಸ್‌ಆರ್‌ 2017

09.11.2017

ಕನ್ನಡ

ಇಲಾಖೆ

5,039 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
52 ಸುಧಾರಣೆ

ಶ್ರೀ ಸತ್ಯಸಾಯಿ ಉನ್ನತ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಶ್ರೀ ಸತ್ಯಸಾಯಿ ಜನರಲ್‌ ಆಸ್ಪತ್ರೆ, ವೈಟ್‌ಫೀಲ್ಡ್‌, ಬೆಂಗಳೂರು ಇವರಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವ ಸಂಬಂಧ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 06 ಪಿಎಸ್‌ಆರ್‌ 2017

25.11.2017

ಕನ್ನಡ

ಇಲಾಖೆ

6,602 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
53 ಸುಧಾರಣೆ

2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಣಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆಯ (Tripartite Adjustment) ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017/ಪಿ4

25.11.2017

ಕನ್ನಡ

ಇಲಾಖೆ

8,416 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
54 ಸುಧಾರಣೆ

2017-18ನೇ ಸಾಲಿಗೆ ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆ ಮತ್ತು ಸಾಮಾನ್ಯ ವರ್ಗದಡಿ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾಚರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017

01.12.2017

ಕನ್ನಡ

ಇಲಾಖೆ

3,350 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
55 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.

ಇಎನ್‌ 37 ಪಿಎಸ್‌ಆರ್‌ 2017

11.12.2017

ಕನ್ನಡ

ಇಲಾಖೆ

5,012 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
56 ಸುಧಾರಣೆ

2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಣಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆಯ (Tripartite Adjustment) ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017/ಪಿ4

14.12.2017

ಕನ್ನಡ

ಇಲಾಖೆ

8,387 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
57 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.

ಇಎನ್‌ 37 ಪಿಎಸ್‌ಆರ್‌ 2017

03.01.2018

ಕನ್ನಡ

ಇಲಾಖೆ

6,324 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
58 ಸುಧಾರಣೆ

2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಣಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆಯ (Tripartite Adjustment) ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017/ಪಿ4

18.01.2018

ಕನ್ನಡ

ಇಲಾಖೆ

2,222 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
59 ಸುಧಾರಣೆ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ 2017-18ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ ಸಹಾಯಾನುದಾನದ ಹಣ ಬಿಡುಗಡೆ ಬಗ್ಗೆ.

ಇಎನ್‌ 41 ಪಿಎಸ್‌ಆರ್‌ 2017/ಪಿ1

18.01.2018

ಕನ್ನಡ

ಇಲಾಖೆ

4,569 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
60 ಸುಧಾರಣೆ

ಗ್ರಾಮ ಪಂಚಾಯತಿಗಳ ವಿದ್ಯುತ್ ಬಾಕಿಯನ್ನು ಖಾತರೀಕರಣ ಯೋಜನೆಯಡಿ ಸೆಳೆಯುವ ಸಾಲದ ಮೊತ್ತದ ಮೇಲಿನ ಬಡ್ಡಿ ಮರು ಪಾವತಿಯ ಮೊತ್ತವನ್ನು ಬಿಡುಗಡೆಗೊಳಿಸುವ ಬಗ್ಗೆ.

ಇಎನ್‌ 03 ಪಿಎಸ್‌ಆರ್‌ 2016/ಪಿ2

18.01.2018

ಕನ್ನಡ

ಇಲಾಖೆ

1,484 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
61 ಸುಧಾರಣೆ

2017-18ನೇ ಸಾಲಿನ ನಾಲ್ಕನೇ ತ್ರೈಮಾಸಿಕಕ್ಕೆ ವಿಶೇಷ ಅಭಿವೃದ್ಧಿ ಯೋಜನೆಯಡಿ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 02 ಪಿಎಸ್‌ಆರ್‌ 2017

20.01.2018

ಕನ್ನಡ

ಇಲಾಖೆ

1,549 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
62 ಸುಧಾರಣೆ

2017-18ನೇ ಸಾಲಿನಲ್ಲಿ ನಾಲ್ಕನೇ ತ್ರೈಮಾಸಿಕಕ್ಕೆ ವಿದ್ಯುತ್‌ ಕ್ಷೇತ್ರದಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 40 ಪಿಎಸ್‌ಆರ್‌ 2017

20.01.2018

ಕನ್ನಡ

ಇಲಾಖೆ

1,276 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
63 ಸುಧಾರಣೆ

2017-18ನೇ ಸಾಲಿನ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಗಳಡಿ ಗಂಗಾಕಲ್ಯಾಣ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಹಂಚಿಕೆ ಮಾಡಿರುವ ಬಂಡವಾಳವನ್ನು ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 25 ಪಿಎಸ್‌ಆರ್‌ 2017/ಪಿ2

20.01.2018

ಕನ್ನಡ

ಇಲಾಖೆ

1,248 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
64 ಸುಧಾರಣೆ

2017-18ನೇ ಸಾಲಿಗೆ ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆ ಮತ್ತು ಸಾಮಾನ್ಯ ವರ್ಗದಡಿ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾಚರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017

20.01.2018

ಕನ್ನಡ

ಇಲಾಖೆ

2,011 ಕೆ.ಬಿ

Click Here
65 ಸುಧಾರಣೆ

2017-18ನೇ ಸಾಲಿಗೆ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾಚರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017/ಪಿ3

07.02.2018

ಕನ್ನಡ

ಇಲಾಖೆ

2,739 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ
66 ಸುಧಾರಣೆ

2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಣಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆಯ (Tripartite Adjustment) ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

 ಇಎನ್‌ 31 ಪಿಎಸ್‌ಆರ್‌ 2017/ಪಿ4  07.02.2018  ಕನ್ನಡ ಇಲಾಖೆ 2,513 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
67 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.

ಇಎನ್‌ 37 ಪಿಎಸ್‌ಆರ್‌ 2017 07.02.2018 ಕನ್ನಡ ಇಲಾಖೆ 1,659 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
68 ಸುಧಾರಣೆ

2017-18ನೇ ಸಾಲಿಗೆ ಸಾಮಾನ್ಯ ವರ್ಗದಡಿ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾಚರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017 21.02.2018 ಕನ್ನಡ ಇಲಾಖೆ 2,909 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
69 ಸುಧಾರಣೆ

ಶ್ರೀ ಸತ್ಯಸಾಯಿ ಉನ್ನತ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಶ್ರೀ ಸತ್ಯಸಾಯಿ ಜನರಲ್‌ ಆಸ್ಪತ್ರೆ, ವೈಟ್‌ಫೀಲ್ಡ್‌, ಬೆಂಗಳೂರು ಇವರಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವ ಸಂಬಂಧ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 06 ಪಿಎಸ್‌ಆರ್‌ 2017 24.02.2018 ಕನ್ನಡ ಇಲಾಖೆ 1,793 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
70 ಸುಧಾರಣೆ

2017-18ನೇ ಸಾಲಿಗೆ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017/ಪಿ3 05.03.2018 ಕನ್ನಡ ಇಲಾಖೆ 3,042 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
71 ಸುಧಾರಣೆ

2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಣಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆಯ (Tripartite Adjustment) ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017/ಪಿ4 06.03.2018 ಕನ್ನಡ ಇಲಾಖೆ 2,363 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
72 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.

ಇಎನ್‌ 37 ಪಿಎಸ್‌ಆರ್‌ 2017 06.03.2018 ಕನ್ನಡ ಇಲಾಖೆ 1,746 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
73 ಸುಧಾರಣೆ

2017-18ನೇ ಸಾಲಿಗೆ ಸಾಮಾನ್ಯ ವರ್ಗದಡಿ  ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017 19.03.2018 ಕನ್ನಡ ಇಲಾಖೆ 9,875 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
74 ಸುಧಾರಣೆ

2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಣಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆಯ (Tripartite Adjustment) ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017/ಪಿ4 26.03.2018 ಕನ್ನಡ ಇಲಾಖೆ 2,976 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
75 ಸುಧಾರಣೆ

2017-18ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಣಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆಯ (Tripartite Adjustment) ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

ಇಎನ್‌ 31 ಪಿಎಸ್‌ಆರ್‌ 2017/ಪಿ4 31.03.2018 ಕನ್ನಡ ಇಲಾಖೆ 2,281 ಕೆ.ಬಿ ಇಲ್ಲಿ ಕ್ಲಿಕ್ಕಿಸಿ

 

ಇತ್ತೀಚಿನ ನವೀಕರಣ​ : 07-01-2020 12:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇಂಧನ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ