ಅಭಿಪ್ರಾಯ / ಸಲಹೆಗಳು

ವರ್ಷ 2015-16

ಕ್ರ.ಸಂ

ಶಾಖೆ

ಆದೇಶದ ವಿವರ

ಆದೇಶ ಸಂಖ್ಯೆ

ಆದೇಶ ದಿನಾಂಕ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್‌

1 ಇ.ಎಂ.ಸಿ-2 ನಗರ ಜ್ಯೋತಿ ಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ Energy Efficiency Services Limited (EESL) ಹಾಗೂ ನಗರ ಪಾಲಿಕೆಗಳೊಂದಿಗೆ ಮಾಡಿಕೊಳ್ಳಬೇಕಾದ ಸರ್ವಿಸ್‌ ಲೆವೆಲ್‌ ಒಪ್ಪಂದದ ಕರಡು ಪ್ರತಿಯನ್ನು ಪರಿಶೀಲಿಸಿ ಪೂರ್ಣಗೊಳಿಸಲು ಸಮಿತಿ ರಚಿಸುವ ಬಗ್ಗೆ ಇಎನ್‌ 52 ವಿಎಸ್‌ಸಿ 2015 17.06.2015 ಕನ್ನಡ ಇಲಾಖೆ 1.14ಎಂಬಿ ಇಲ್ಲಿ ಕ್ಲಿಕ್ಕಿಸಿ
2 ಇ.ಎಂ.ಸಿ-2 ಸರ್ಕಾರದ ಆದೇಶ ಸಂಖ್ಯೆ:ಇಎನ್‌ 54 ವಿಎಸ್‌ಸಿ  2014 ದಿನಾಂಕ:28.02.2015ರ ಆದೇಶಕ್ಕೆ ಹೊಂದಿಕೊಂಡಿರುವ ಅನುಬಂಧದ ಕಂಡಿಕೆ 8 ಕ್ಕೆ ತಿದ್ದುಪಡಿ ಮಾಡುವ ಬಗ್ಗೆ ಇಎನ್‌ 54 ವಿಎಸ್‌ಸಿ 2014 12.08.2015 ಕನ್ನಡ ಇಲಾಖೆ 864.04ಕೆಬಿ ಇಲ್ಲಿ ಕ್ಲಿಕ್ಕಿಸಿ
3 ಇ.ಎಂ.ಸಿ-2 ಸೌರ ನೀತಿ 2014-21ರಂತೆ ಭೂಮಾಲೀಕತ್ವವುಳ್ಳ ರೈತರ ಮೂಲಕ ವಿಕೇಂದ್ರಿಕೃತ ವಿದ್ಯುತ್‌ ಉತ್ಪಾದನೆಯ ಯೋಜನೆಯಡಿಯಲ್ಲಿ 1 ರಿಂದ 3 ಮೆ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್‌ ಘಟಕಗಳ ಸಾಮರ್ಥ್ಯವನ್ನು ವಿದ್ಯುತ್‌ ವಿತರಣಾ ಕಂಪನಿಗೆ ವರ್ಗಾಯಿಸುವ ಬಗ್ಗೆ ಇಎನ್‌ 62 ವಿಎಸ್‌ಸಿ 2014 25.08.2015 ಕನ್ನಡ ಇಲಾಖೆ 1.03ಎಂಬಿ ಇಲ್ಲಿ ಕ್ಲಿಕ್ಕಿಸಿ
4 ಇ.ಎಂ.ಸಿ-2 ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಗ್ರಾಮಗಳಲ್ಲಿ ಕರ್ನಾಟಕ ಸೋಲಾರ್‌ ಪವರ್‌ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಪ್ರೈ.ಲಿ., ವತಿಯಿಂದ ಸೋಲಾರ್‌ ಪಾರ್ಕ್‌ ಅನ್ನು ಸ್ಥಾಪಿಸಲು ಉದ್ದೇಶಿಸಿರುವ ಜಮೀನುಗಳಿಗೆ ಗುತ್ತಿಗೆ ದರ ನಿಗಧಿಪಡಿಸಲು ಸಮಿತಿ ರಚನೆ ಕುರಿತು ಇಎನ್‌ 26 ವಿಎಸ್‌ಸಿ 2015 27.08.2015 ಕನ್ನಡ ಇಲಾಖೆ 1.43ಎಂಬಿ ಇಲ್ಲಿ ಕ್ಲಿಕ್ಕಿಸಿ
5 ಇ.ಎಂ.ಸಿ-2 ಸೋಲಾರ್‌ ಪಾರ್ಕ್‌ ಸ್ಥಾಪಿಸುವ ಪ್ರಸ್ತಾವನೆಗಳಿಗೆ ಶುಲ್ಕ ನಿಗಧಿಪಡಿಸುವ ಕುರಿತು ಇಎನ್‌ 26 ವಿಎಸ್‌ಸಿ 2015 19.10.2015 ಕನ್ನಡ ಇಲಾಖೆ 1.37ಎಂಬಿ ಇಲ್ಲಿ ಕ್ಲಿಕ್ಕಿಸಿ
6 ಇ.ಎಂ.ಸಿ-2 13ನೇ ಹಣಕಾಸು ಆಯೋಗವು ನವೀಕರಿಸಬಹುದಾದ ಇಂಧನ ಅಭಿವೃದ್ಧಿಗಾಗಿ ನೀಡಿರುವ ಹೆಚ್ಚುವರಿ ಸಂಪನ್ಮೂಲಗಳಿಗೆ ಕಾರ್ಯಯೋಜನೆಯನ್ನು ರೂಪಿಸಿ ಕ್ರೆಡಲ್‌ ಹಾಗೂ ವಿದ್ಯುತ್‌ ವಿತರಣಾ ಕಂಪನಿಗಳಿಗೆ ಹಂಚುವ ಬಗ್ಗೆ. ಇಎನ್‌ 34 ವಿಎಸ್‌ಸಿ 2015 03.11.2015 ಕನ್ನಡ ಇಲಾಖೆ 2.28ಎಂಬಿ ಇಲ್ಲಿ ಕ್ಲಿಕ್ಕಿಸಿ
7 ಇ.ಎಂ.ಸಿ-2 2015-16ನೇ ಸಾಲಿಗೆ ಸೌರಶಕ್ತಿ ಯೋಜನೆಗಳನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ.ಆರ್.ಇ.ಡಿ.ಎಲ್.)‌ ದಿಂದ ಅನುಷ್ಟಾನ ಕುರಿತು. ಇಎನ್‌ 17 ವಿಎಸ್‌ಸಿ 2016 22.01.2016 ಕನ್ನಡ ಇಲಾಖೆ 1.80ಎಂಬಿ ಇಲ್ಲಿ ಕ್ಲಿಕ್ಕಿಸಿ
8 ಇ.ಎಂ.ಸಿ-2 ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ ನಿಯಮಿತ (ಎನ್.ಟಿ.ಪಿ.ಸಿ)ರವರಿಂದ ಸೌರ ವಿದ್ಯುತ್‌ ಅನ್ನು ಶಾಖೋತ್ಪನ್ನ ವಿದ್ಯುತ್‌ ನೊಂದಿಗೆ ಸೇರಿಸಿ ಬರುವ ಸಂಯೋಜಿತ (Bundled Power) ವಿದ್ಯುಚ್ಛಕ್ತಿಯನ್ನು ವಿದ್ಯುತ್‌ ವಿರತಣಾ ಕಂಪನಿಗಳಿಗೆ ಹಂಚಿಕೆ ನೀಡುವ ಕುರಿತು. ಇಎನ್‌ 26 ವಿಎಸ್‌ಸಿ 2015 02.02.2016 ಕನ್ನಡ ಇಲಾಖೆ 2.96ಎಂಬಿ ಇಲ್ಲಿ ಕ್ಲಿಕ್ಕಿಸಿ
9 ಇ.ಎಂ.ಸಿ-2 ಸರ್ಕಾರದ ಆದೇಶ ಸಂಖ್ಯೆ:ಇಎನ್‌ 69 ವಿಎಸ್‌ಸಿ 2014 ದಿನಾಂಕ:20.09.2014 ರ ಕಂಡಿಕೆ5(c)ಗೆ ತಿದ್ದುಪಡಿ ಮಾಡುವ ಬಗ್ಗೆ ಇಎನ್‌ 70 ವಿಎಸ್‌ಸಿ 2015 18.03.2016 ಕನ್ನಡ ಇಲಾಖೆ 1007.01ಕೆಬಿ ಇಲ್ಲಿ ಕ್ಲಿಕ್ಕಿಸಿ
10 ಇ.ಎಂ.ಸಿ-2 ಕಟ್ಟಡಗಳ ಮೇಲ್ಛಾವಣಿ ಮೇಲೆ ಗ್ರಿಡ್‌ ಸಂಪರ್ಕಿತ ಸೌರಶಕ್ತಿ ಉತ್ಪಾದನಾ ಘಟಕಗಳಿಗೆ ಮಾನದಂಡನೆಗಳು ಇಎನ್‌ 70 ವಿಎಸ್‌ಸಿ 2015 28.03.2016 ಕನ್ನಡ ಇಲಾಖೆ 3.66ಎಂಬಿ ಇಲ್ಲಿ ಕ್ಲಿಕ್ಕಿಸಿ
11 ಇ.ಎಂ.ಸಿ-1

ಹುಬ್ಬಳ್ಳಿ, ಗುಲ್ಬರ್ಗಾ, ಮಂಗಳೂರು ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ವಿದ್ಯುತ್ ಸಂಬಂಧಿತ ದೂರುಗಳನ್ನು ಪರಿಹರಿಸಲು ಗಣಕೀಕೃತ ಕೇಂದ್ರೀಯ ದೂರು ವಿಭಾಗವನ್ನು ಸ್ಥಾಪಿಸುವ ಬಗ್ಗೆ

ಇಎನ್ 35 ವಿಎಸ್ ವಿ 2015 06.06.2015 ಕನ್ನಡ ಇಲಾಖೆ 2.1ಎಂ.ಬಿ ಇಲ್ಲಿ ಕ್ಲಿಕ್ಕಿಸಿ
12 ಇ.ಎಂ.ಸಿ-1

ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಸಕ್ರಮಗೊಂಡ 50000 ನೀರಾವರಿ ಪಂಪ್ ಸೆಟ್ ಗಳಿಗೆ ಮೂಲಸೌಕರ್ಯ ಒದಗಿಸುವ ಬಗ್ಗೆ

ಇಎನ್ 35 ವಿಎಸ್ ವಿ 2015 06.06.2015 ಕನ್ನಡ ಇಲಾಖೆ 2.07ಎಂ.ಬಿ ಇಲ್ಲಿ ಕ್ಲಿಕ್ಕಿಸಿ
13 ಇ.ಎಂ.ಸಿ-1

ಹುಬ್ಬಳ್ಳಿ, ಗುಲ್ಬರ್ಗಾ, ಮಂಗಳೂರು ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಆಧುನಿಕ ಸ್ವಯಂಚಾಲಿತ ವಿದ್ಯುತ್ ಮಾಪಕ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸುವ ಬಗ್ಗೆ

  ಇಎನ್ 35 ವಿಎಸ್ ವಿ 2015 06.06.2015 ಕನ್ನಡ ಇಲಾಖೆ 2.15ಎಂ.ಬಿ ಇಲ್ಲಿ ಕ್ಲಿಕ್ಕಿಸಿ
14 ಇ.ಎಂ.ಸಿ-1

2015-16 ನೇ ಸಾಲಿನಲ್ಲಿ ವಿದ್ಯುತ್ ಪ್ರಸರಣ ಜಾಲದ ಬಲವರ್ಧನೆಗಾಗಿ 75 ಹೊಸ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ

  ಇಎನ್ 35 ವಿಎಸ್ ವಿ 2015 06.06.2015 ಕನ್ನಡ ಇಲಾಖೆ 2.19ಎಂ.ಬಿ ಇಲ್ಲಿ ಕ್ಲಿಕ್ಕಿಸಿ
15 ಇ.ಎಂ.ಸಿ-1

ಪ್ರಸ್ರುತ ವಿದ್ಯುತ್ ಪರಿಸ್ಥಿತಿಯ ನಿರ್ವಹಣಾ ಕ್ರಮಗಳ ಕುರಿತು

  ಇಎನ್ 57 ವಿಎಸ್ ಸಿ 2015 05.09.2015 ಕನ್ನಡ ಇಲಾಖೆ 1004.40ಕೆ.ಬಿ ಇಲ್ಲಿ ಕ್ಲಿಕ್ಕಿಸಿ
16 ಇ.ಎಂ.ಸಿ-1

ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುತ್ ಹಂಚಿಕೆ ಮಾಡುವ ಬಗ್ಗೆ

  ಇಎನ್ 57 ವಿಎಸ್ ಸಿ 2015 31.03.2016 ಕನ್ನಡ ಇಲಾಖೆ 1.58ಎಂ.ಬಿ ಇಲ್ಲಿ ಕ್ಲಿಕ್ಕಿಸಿ
17 ಇ.ಎಂ.ಸಿ-1

M/s. Hindustan Aeronautic Limited (HAL) ರವರು ಬಿದಿರೇಹಳ್ಳಿ ಕಾವಲ್, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ “A Green Field Project” ಹೆಲಿಕಾಪ್ಟರ್ ಘಟಕಕ್ಕೆ ಸಂಬಂಧಿಸಿದಂತೆ, ವಶಪರಿಡಿಸಿಕೊಂಡಿರುವ 600 ಎಕರೆ ಭೂ-ಪ್ರದೇಶದಲ್ಲಿ ಹಾದು ಹೋಗಿರುವ 220 ಕೆ.ವಿ ಮತ್ತು 110 ಕೆ.ವಿ High Voltage ವಿದ್ಯುತ್ ಪ್ರಸರಣಾ ಮಾರ್ಗಗಳನ್ನು ಸ್ಥಳಾಂತರಿಸುವ ಬಗ್ಗೆ

  ಇಎನ್ 61 ವಿಎಸ್ ಸಿ 2015 01.10.2015 ಕನ್ನಡ ಇಲಾಖೆ 1012.28ಕೆ.ಬಿ
 ಇಲ್ಲಿ ಕ್ಲಿಕ್ಕಿಸಿ
18 ಸುಧಾರಣೆ

2015-16ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನ.

  ಇಎನ್‌ 6 ಪಿಎಸ್‌ಆರ್‌ 2015 29.04.2015 ಕನ್ನಡ ಇಲಾಖೆ 1271 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ

19 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳಿಗೆ ಪಿಂಚಣಿ ಮತ್ತು ಉಪದಾನ ವಂತಿಗೆ ಬಿಡುಗಡೆ ಮಾಡುವ ಬಗ್ಗೆ.

  ಇಎನ್‌ 9 ಪಿಎಸ್‌ಆರ್‌ 2015 02.05.2015 ಕನ್ನಡ ಇಲಾಖೆ 505 ಕೆ.ಬಿ

ಇಲ್ಲಿ ಕ್ಲಿಕ್ಕಿಸಿ

20 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳಿಗೆ ಪಿಂಚಣಿ ಮತ್ತು ಉಪದಾನ ವಂತಿಗೆ ಬಿಡುಗಡೆ ಮಾಡುವ ಬಗ್ಗೆ.

  ಇಎನ್‌ 9 ಪಿಎಸ್‌ಆರ್‌ 2015  18.05.2015 ಕನ್ನಡ ಇಲಾಖೆ  454 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
21 ಸುಧಾರಣೆ

2015-16ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನ.

  ಇಎನ್‌ 6 ಪಿಎಸ್‌ಆರ್‌ 2015 18.05.2015 ಕನ್ನಡ ಇಲಾಖೆ 1151 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
22 ಸುಧಾರಣೆ

2015-16ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆ (Tripartite Adjustment)ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

  ಇಎನ್‌ 6 ಪಿಎಸ್‌ಆರ್‌ 2015 01.06.2015 ಕನ್ನಡ ಇಲಾಖೆ 1126 ಕೆ.ಬಿ. ಇಲ್ಲಿ ಕ್ಲಿಕ್ಕಿಸಿ
23 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳಿಗೆ ಪಿಂಚಣಿ ಮತ್ತು ಉಪದಾನ ವಂತಿಗೆ ಬಿಡುಗಡೆ ಮಾಡುವ ಬಗ್ಗೆ.

  ಇಎನ್‌ 9 ಪಿಎಸ್‌ಆರ್‌ 2015 04.06.2015 ಕನ್ನಡ ಇಲಾಖೆ 575 ಕೆ.ಬಿ. ಇಲ್ಲಿ ಕ್ಲಿಕ್ಕಿಸಿ
24 ಸುಧಾರಣೆ

2015-16ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನ.

  ಇಎನ್‌ 6 ಪಿಎಸ್‌ಆರ್‌ 2015 04.06.2015 ಕನ್ನಡ ಇಲಾಖೆ 1439 ಕೆ.ಬಿ. ಇಲ್ಲಿ ಕ್ಲಿಕ್ಕಿಸಿ
25 ಸುಧಾರಣೆ ಪಿಎಫ್‌ಸಿ ಸಾಲಗಳ ಮರುಪಾವತಿಗಾಗಿ ಬಿಡುಗಡೆ.   ಇಎನ್‌ 213 ಇಇಬಿ 2012 19.06.2015 ಇಂಗ್ಲೀಷ್‌ ಇಲಾಖೆ 565 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
26 ಸುಧಾರಣೆ 2015-16ನೇ ಸಾಲಿನಲ್ಲಿ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 16 ಪಿಎಸ್‌ಆರ್‌ 2015 20.06.2015 ಕನ್ನಡ ಇಲಾಖೆ 709 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
27 ಸುಧಾರಣೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ 2015-16ರ ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕಕ್ಕೆ ಸಹಾಯನುದಾನದ ಹಣ ಬಿಡುಗಡೆ ಬಗ್ಗೆ   ಇಎನ್‌ 8 ಪಿಎಸ್‌ಆರ್‌ 2015 16.06.2015 ಕನ್ನಡ ಇಲಾಖೆ 445 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
28 ಸುಧಾರಣೆ ಶ್ರೀ ಸತ್ಯ ಸಾಯಿ ಉನ್ನತ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಶ್ರೀ ಸತ್ಯ ಸಾಯಿ ಜನರಲ್‌ ಆಸ್ಪತ್ರೆ ವೈಟ್‌ಪೀಲ್ಡ್‌ ಬೆಂಗಳೂರು ಇವರಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವ ಸಂಬಂಧ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ   ಇಎನ್‌ 34 ಪಿಎಸ್‌ಆರ್‌ 2015 22.06.2015 ಕನ್ನಡ ಇಲಾಖೆ 643 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
29 ಸುಧಾರಣೆ 2015-16ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆ (Tripartite Adjustment)ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 6 ಪಿಎಸ್‌ಆರ್‌ 2015 22.06.2015

ಕನ್ನಡ

 

ಇಲಾಖೆ 1204 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
30 ಸುಧಾರಣೆ 2015-16ನೇ ಸಾಲಿನಲ್ಲಿ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದಲ್ಲಿ ಸರ್ಕಾರದ ಬಂಡವಾಳ ಹೂಡಿಕೆ- ಪರಿಶಿಷ್ಟ ಜಾತಿ ಉಪಯೋಜನೆ/ಗಿರಿಜನ ಉಪಯೋಜನೆ ಹಣ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 16 ಪಿಎಸ್‌ಆರ್‌ 2015 26.06.2015

ಕನ್ನಡ

ಇಲಾಖೆ 1816 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
31 ಸುಧಾರಣೆ  

2015-16ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನ.

  ಇಎನ್‌ 6 ಪಿಎಸ್‌ಆರ್‌ 2015 01.07.2015 ಕನ್ನಡ ಇಲಾಖೆ 1608 ಕೆ.ಬಿ ಇಲ್ಲಿ ಕ್ಲಿಕ್ಕಿಸಿ 
32 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳಿಗೆ ಪಿಂಚಣಿ ಮತ್ತು ಉಪದಾನ ವಂತಿಗೆ ಬಿಡುಗಡೆ ಮಾಡುವ ಬಗ್ಗೆ.

  ಇಎನ್‌ 9 ಪಿಎಸ್‌ಆರ್‌ 2015 06.07.2015 ಕನ್ನಡ ಇಲಾಖೆ 640 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
33 ಸುಧಾರಣೆ

2015-16ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆ (Tripartite Adjustment)ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

  ಇಎನ್‌ 6 ಪಿಎಸ್‌ಆರ್‌ 2015/ಪಿ4 21.07.2015 ಕನ್ನಡ ಇಲಾಖೆ 1224 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
34 ಸುಧಾರಣೆ

2015-16ನೇ ಸಾಲಿಗೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನ.

  ಇಎನ್‌ 6 ಪಿಎಸ್‌ಆರ್‌ 2015 03.08.2015 ಕನ್ನಡ ಇಲಾಖೆ 3032 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
35 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳಿಗೆ ಪಿಂಚಣಿ ಮತ್ತು ಉಪದಾನ ವಂತಿಗೆ ಬಿಡುಗಡೆ ಮಾಡುವ ಬಗ್ಗೆ.

  ಇಎನ್‌ 9 ಪಿಎಸ್‌ಆರ್ 2015 05.08.2015 ಕನ್ನಡ ಇಲಾಖೆ 1221 ಕೆ.ಬಿ ಇಲ್ಲಿ ಕ್ಲಿಕ್ಕಿಸಿ 
36 ಸುಧಾರಣೆ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ 2015-16ರ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕಕ್ಕೆ ಸಹಾಯನುದಾನದ ಹಣ ಬಿಡುಗಡೆ ಬಗ್ಗೆ.

  ಇಎನ್‌ 8 ಪಿಎಸ್‌ಆರ್ 2015 24.08.2015 ಕನ್ನಡ ಇಲಾಖೆ 959 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
37 ಸುಧಾರಣೆ

2015-16ನೇ ಸಾಲಿನಲ್ಲಿ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆ (Tripartite Adjustment)ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.

  ಇಎನ್‌ 6 ಪಿಎಸ್‌ಆರ್‌ 2015 25.08.2015 ಕನ್ನಡ ಇಲಾಖೆ 2467 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
38 ಇಎಂಸಿ-3

ರಾಜ್ಯದ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ನಿರಂತರ ಜ್ಯೋತಿ 3ನೇ ಹಂತದ ಯೋಜನೆಯನ್ನು ಅನುಷ್ಟಾನಗೊಳಿಸಲು ಏಕರೂಪದ ಪೂರ್ವ ಅರ್ಹತಾ ಬೇಡಿಕೆಗಳು (Common PQR) ಮತ್ತು ತಾಂತ್ರಿಕ ವಿವರಣೆಗಳನ್ನು (Technical Specifications) ರಚಿಸಲು ಹಾಗೂ ಅಂತಿಮಗೊಳಿಸಲು ಸಮಿತಿ ರಚನೆ. 

  ಇಎನ್‌ 36 ವಿಎಸ್‌ ಸಿ 2015 27.04.2015 ಕನ್ನಡ ಇಲಾಖೆ 1.90 ಎಂ.ಬಿ ಇಲ್ಲಿ ಕ್ಲಿಕ್ಕಿಸಿ
39 ಸುಧಾರಣೆ

2015-16ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.

  ಇಎನ್‌ 11 ಪಿಎಸ್‌ಆರ್‌ 2015 25.08.2015 ಕನ್ನಡ ಇಲಾಖೆ 1620 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
40 ಸುಧಾರಣೆ

ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.

  ಇಎನ್‌ 9 ಪಿಎಸ್‌ಆರ್‌ 2015 01.09.2015 ಕನ್ನಡ ಇಲಾಖೆ 724 ಕೆ.ಬಿ ಇಲ್ಲಿ ಕ್ಲಿಕ್ಕಿಸಿ 
41 ಸುಧಾರಣೆ 2015-16ನೇ ಸಾಲಿನಲ್ಲಿ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆ (Tripartite Adjustment)ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 9 ಪಿಎಸ್‌ಆರ್‌ 2015/ಪಿ4 28.09.2015 ಕನ್ನಡ ಇಲಾಖೆ 2249 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
42 ಸುಧಾರಣೆ 2015-16ನೇ ಸಾಲಿನಲ್ಲಿ ಸರ್ಕಾರವು ವಿದ್ಯುತ್‌ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 16 ಪಿಎಸ್‌ಆರ್‌ 2015 01.09.2015 ಕನ್ನಡ ಇಲಾಖೆ 876 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
43 ಸುಧಾರಣೆ 2015-16ನೇ ಸಾಲಿಗೆ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನ ಹಾಗೂ 2011-12ನೇ ಸಾಲಿನ ಹೆಚ್ಚುವರಿ ಸಹಾಯಧನ ಮತ್ತು 2014-15ನೇ ಸಾಲಿನ ಬಾಕಿ ಸಹಾಯಧನ ಹಾಗೂ ಭಾಗ್ಯಜ್ಯೋತಿ / ಕುಟೀರಜ್ಯೋತಿ ಬಾಕಿ ಮನ್ನಾ ಬಾಬ್ತು ಸಹಾಯಧನವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 6 ಪಿಎಸ್‌ಆರ್‌ 2015 01.09.2015 ಕನ್ನಡ ಇಲಾಖೆ 1780 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
44 ಸುಧಾರಣೆ 2015-16ನೇ ಸಾಲಿನಲ್ಲಿ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆ (Tripartite Adjustment)ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 6 ಪಿಎಸ್‌ಆರ್‌ 2015/ಪಿ4 28.09.2015 ಕನ್ನಡ ಇಲಾಖೆ 2249 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
45 ಸುಧಾರಣೆ 2015-16ನೇ ಸಾಲಿಗೆ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನ ಹಾಗೂ 2011-12ನೇ ಸಾಲಿನ ಹೆಚ್ಚುವರಿ ಸಹಾಯಧನ ಮತ್ತು 2014-15ನೇ ಸಾಲಿನ ಬಾಕಿ ಸಹಾಯಧನ ಹಾಗೂ ಭಾಗ್ಯಜ್ಯೋತಿ / ಕುಟೀರಜ್ಯೋತಿ ಬಾಕಿ ಮನ್ನಾ ಬಾಬ್ತು ಸಹಾಯಧನವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 6 ಪಿಎಸ್‌ಆರ್‌  2015 15.10.2015 ಕನ್ನಡ ಇಲಾಖೆ 1679 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
46 ಸುಧಾರಣೆ ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.   ಇಎನ್‌ 9 ಪಿಎಸ್‌ಆರ್‌  2015 15.10.2015 ಕನ್ನಡ ಇಲಾಖೆ 639 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
47 ಸುಧಾರಣೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ 2015-16ರ ಹಣಕಾಸು ವರ್ಷದ ತೃತೀಯ ತ್ರೈಮಾಸಿಕಕ್ಕೆ ಸಹಾಯನುದಾನದ ಹಣ ಬಿಡುಗಡೆ ಬಗ್ಗೆ   ಇಎನ್‌ 8 ಪಿಎಸ್‌ಆರ್‌  2015 02.11.2015 ಕನ್ನಡ ಇಲಾಖೆ 533 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
48 ಸುಧಾರಣೆ 2015-16ನೇ ಸಾಲಿನಲ್ಲಿ ವಿದ್ಯುತ್‌ ಕ್ಷೇತ್ರದಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 16 ಪಿಎಸ್‌ಆರ್‌  2015 09.11.2015 ಕನ್ನಡ ಇಲಾಖೆ 1409 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
49 ಸುಧಾರಣೆ 2015-16ನೇ ಸಾಲಿನ ಎರಡನೇ ಮತ್ತು ಮೂರನೇ ತ್ರೈಮಾಸಿಕಕ್ಕೆ ಸರ್ಕಾರವು ವಿದ್ಯುತ್‌ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 10 ಪಿಎಸ್‌ಆರ್‌  2015/ಪಿ1 09.11.2015 ಕನ್ನಡ ಇಲಾಖೆ 2023 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
50 ಸುಧಾರಣೆ 2015-16ನೇ ಸಾಲಿನಲ್ಲಿ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆ (Tripartite Adjustment)ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 6 ಪಿಎಸ್‌ಆರ್‌ 2015/ಪಿ4 28.10.2015 ಕನ್ನಡ ಇಲಾಖೆ 2215 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
51 ಸುಧಾರಣೆ 2015-16ನೇ ಸಾಲಿನಲ್ಲಿ ವಿದ್ಯುತ್‌ ಕ್ಷೇತ್ರದಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 16 ಪಿಎಸ್‌ಆರ್‌    2015/ಪಿ1 03.12.2015 ಕನ್ನಡ ಇಲಾಖೆ 2109 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
52 ಸುಧಾರಣೆ ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.   ಇಎನ್‌ 9 ಪಿಎಸ್‌ಆರ್‌ 2015 02.12.2015 ಕನ್ನಡ ಇಲಾಖೆ 1288 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
53 ಸುಧಾರಣೆ 2015-16ನೇ ಸಾಲಿಗೆ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನ ಹಾಗೂ 2011-12ನೇ ಸಾಲಿನ ಹೆಚ್ಚುವರಿ ಸಹಾಯಧನ ಮತ್ತು 2014-15ನೇ ಸಾಲಿನ ಬಾಕಿ ಸಹಾಯಧನ ಹಾಗೂ ಭಾಗ್ಯಜ್ಯೋತಿ / ಕುಟೀರಜ್ಯೋತಿ ಬಾಕಿ ಮನ್ನಾ ಬಾಬ್ತು ಸಹಾಯಧನವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 6 ಪಿಎಸ್‌ಆರ್‌ 2015 03.12.2015 ಕನ್ನಡ ಇಲಾಖೆ 3421 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
54 ಸುಧಾರಣೆ 2015-16ನೇ ಸಾಲಿಗೆ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನ ಹಾಗೂ 2011-12ನೇ ಸಾಲಿನ ಹೆಚ್ಚುವರಿ ಸಹಾಯಧನ ಮತ್ತು 2014-15ನೇ ಸಾಲಿನ ಬಾಕಿ ಸಹಾಯಧನ ಹಾಗೂ ಭಾಗ್ಯಜ್ಯೋತಿ / ಕುಟೀರಜ್ಯೋತಿ ಬಾಕಿ ಮನ್ನಾ ಬಾಬ್ತು ಸಹಾಯಧನವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 6 ಪಿಎಸ್‌ಆರ್‌ 2015 05.12.2015 ಕನ್ನಡ ಇಲಾಖೆ 1811 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
55 ಸುಧಾರಣೆ 2015-16ನೇ ಸಾಲಿನಲ್ಲಿ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆ (Tripartite Adjustment)ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 6 ಪಿಎಸ್‌ಆರ್‌ 2015 10.12.2015 ಕನ್ನಡ ಇಲಾಖೆ 1428 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
56 ಸುಧಾರಣೆ 2015-16ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 6 ಪಿಎಸ್‌ಆರ್‌ 2015 30.12.2015 ಕನ್ನಡ ಇಲಾಖೆ 1035 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
57 ಸುಧಾರಣೆ 2015-16ನೇ ಸಾಲಿನಲ್ಲಿ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆ (Tripartite Adjustment)ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 6 ಪಿಎಸ್‌ಆರ್‌ 2015/ಪಿ2 04.01.2016 ಕನ್ನಡ ಇಲಾಖೆ 2518 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
58 ಸುಧಾರಣೆ 2015-16ನೇ ಸಾಲಿನಲ್ಲಿ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆ (Tripartite Adjustment)ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 6 ಪಿಎಸ್‌ಆರ್‌ 2015/ಪಿ2 22.01.2016 ಕನ್ನಡ ಇಲಾಖೆ 1291 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
59 ಸುಧಾರಣೆ 2015-16ನೇ ಸಾಲಿಗೆ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನ ಹಾಗೂ 2011-12ನೇ ಸಾಲಿನ ಹೆಚ್ಚುವರಿ ಸಹಾಯಧನ ಮತ್ತು 2014-15ನೇ ಸಾಲಿನ ಬಾಕಿ ಸಹಾಯಧನ ಹಾಗೂ ಭಾಗ್ಯಜ್ಯೋತಿ / ಕುಟೀರಜ್ಯೋತಿ ಬಾಕಿ ಮನ್ನಾ ಬಾಬ್ತು ಸಹಾಯಧನವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 6 ಪಿಎಸ್‌ಆರ್‌ 2015 23.01.2016 ಕನ್ನಡ ಇಲಾಖೆ 1551 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
60 ಸುಧಾರಣೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ 2015-16ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ ಸಹಾಯಾನುದಾನದ ಹಣ ಬಿಡುಗಡೆ ಬಗ್ಗೆ   ಇಎನ್‌ 8 ಪಿಎಸ್‌ಆರ್‌ 2015 02.02.2016 ಕನ್ನಡ ಇಲಾಖೆ 1025 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
61 ಸುಧಾರಣೆ 2015-16ನೇ ಸಾಲಿಗೆ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನ ಹಾಗೂ 2011-12ನೇ ಸಾಲಿನ ಹೆಚ್ಚುವರಿ ಸಹಾಯಧನ ಮತ್ತು 2014-15ನೇ ಸಾಲಿನ ಬಾಕಿ ಸಹಾಯಧನ ಹಾಗೂ ಭಾಗ್ಯಜ್ಯೋತಿ / ಕುಟೀರಜ್ಯೋತಿ ಬಾಕಿ ಮನ್ನಾ ಬಾಬ್ತು ಸಹಾಯಧನವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 6 ಪಿಎಸ್‌ಆರ್‌ 2015 04.02.2016 ಕನ್ನಟ ಇಲಾಖೆ 2851 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
62 ಸುಧಾರಣೆ 2015-16ನೇ ಸಾಲಿನ ನಾಲ್ಕನೇ ತ್ರೈಮಾಸಿಕಕ್ಕೆ ಸರ್ಕಾರವು ವಿದ್ಯುತ್‌ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 16 ಪಿಎಸ್‌ಆರ್‌ 2015/ಪಿ1 10.02.2016 ಕನ್ನಡ ಇಲಾಖೆ 1876 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
63 ಸುಧಾರಣೆ ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.   ಇಎನ್‌ 9 ಪಿಎಸ್‌ಆರ್‌ 2015 18.02.2016 ಕನ್ನಡ ಇಲಾಖೆ 1597 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
64 ಸುಧಾರಣೆ 2015-16ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ. ಇಎನ್‌ 11 ಪಿಎಸ್‌ಆರ್‌ 2015/ಪಿ1 18.02.2016 ಕನ್ನಡ ಇಲಾಖೆ 2105 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
65 ಸುಧಾರಣೆ 2015-16ನೇ ಸಾಲಿನ ಆಯವ್ಯಯದಲ್ಲಿ ಸೌರಶಕ್ತಿ ಯೋಜನೆಗೆ ಒದಗಿಸಿರುವ ಮೊತ್ತವನ್ನು ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 46 ಪಿಎಸ್‌ಆರ್‌ 2015 29.02.2016 ಕನ್ನಡ ಇಲಾಖೆ 1070 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
66 ಸುಧಾರಣೆ 2015-16ನೇ ಸಾಲಿನಲ್ಲಿ ವಿದ್ಯುತ್‌ ಕ್ಷೇತ್ರದಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 16 ಪಿಎಸ್‌ಆರ್‌ 2015 29.02.2016 ಕನ್ನಡ ಇಲಾಖೆ 1236 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
67 ಸುಧಾರಣೆ ಬೆಂಗಳೂರು ವಿತರಣಾ ಜಾಲದ ಉನ್ನತೀಕರಣ ಯೋಜನೆ   ಇಎನ್‌ 45 ಪಿಎಸ್‌ಆರ್‌ 2015 26.02.2016 ಇಂಗ್ಲೀಷ್‌ ಇಲಾಖೆ 504 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
68 ಸುಧಾರಣೆ 2015-16ನೇ ಸಾಲಿನಲ್ಲಿ ವಿದ್ಯುತ್‌ ಕ್ಷೇತ್ರದಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 16 ಪಿಎಸ್‌ಆರ್‌ 2015 24.02.2016 ಕನ್ನಡ ಇಲಾಖೆ 1764 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
69 ಸುಧಾರಣೆ 2015-16ನೇ ಸಾಲಿಗೆ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನ ಹಾಗೂ 2011-12ನೇ ಸಾಲಿನ ಹೆಚ್ಚುವರಿ ಸಹಾಯಧನ ಮತ್ತು 2014-15ನೇ ಸಾಲಿನ ಬಾಕಿ ಸಹಾಯಧನ ಹಾಗೂ ಭಾಗ್ಯಜ್ಯೋತಿ / ಕುಟೀರಜ್ಯೋತಿ ಬಾಕಿ ಮನ್ನಾ ಬಾಬ್ತು ಸಹಾಯಧನವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 06 ಪಿಎಸ್‌ಆರ್‌ 2015 01.03.2016 ಕನ್ನಡ ಇಲಾಖೆ 1814 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
70 ಸುಧಾರಣೆ 2015-16ನೇ ಸಾಲಿನಲ್ಲಿ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆ (Tripartite Adjustment)ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 06 ಪಿಎಸ್‌ಆರ್‌ 2015/p2 02.03.2016 ಕನ್ನಡ ಇಲಾಖೆ 3241 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
71 ಸುಧಾರಣೆ ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.   ಇಎನ್‌ 09 ಪಿಎಸ್‌ಆರ್‌ 2015 03.03.2016 ಕನ್ನಡ ಇಲಾಖೆ 1582 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
72 ಸುಧಾರಣೆ 2015-16ನೇ ಸಾಲಿಗೆ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ಸಹಾಯಧನ ಹಾಗೂ 2011-12ನೇ ಸಾಲಿನ ಹೆಚ್ಚುವರಿ ಸಹಾಯಧನ ಮತ್ತು 2014-15ನೇ ಸಾಲಿನ ಬಾಕಿ ಸಹಾಯಧನ ಹಾಗೂ ಭಾಗ್ಯಜ್ಯೋತಿ / ಕುಟೀರಜ್ಯೋತಿ ಬಾಕಿ ಮನ್ನಾ ಬಾಬ್ತು ಸಹಾಯಧನವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 06 ಪಿಎಸ್‌ಆರ್‌ 2015/ಪಿ2 08.03.2016 ಕನ್ನಡ ಇಲಾಖೆ 1436 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
73 ಸುಧಾರಣೆ 2015-16ನೇ ಸಾಲಿನಲ್ಲಿ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆ (Tripartite Adjustment)ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 06 ಪಿಎಸ್‌ಆರ್‌ 2015/ಪಿ2 17.03.2016 ಕನ್ನಡ ಇಲಾಖೆ 2905 ಕೆ.ಬಿ  ಇಲ್ಲಿ ಕ್ಲಿಕ್ಕಿಸಿ
74 ಸುಧಾರಣೆ 2007-08 ರಿಂದ 2014-15 ರವರೆಗೆ ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10 ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜುವಿನ ಬಾಕಿ ಸಹಾಯಧನವನ್ನು 2015-16ನೇ ಸಾಲಿನಲ್ಲಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 06 ಪಿಎಸ್‌ಆರ್‌ 2015 26.03.2016 ಕನ್ನಡ ಇಲಾಖೆ 2724 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
75 ಸುಧಾರಣೆ 2015-16ನೇ ಸಾಲಿನಲ್ಲಿ ವಿದ್ಯುತ್‌ ಕ್ಷೇತ್ರದಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 16 ಪಿಎಸ್‌ಆರ್‌ 2015 18.03.2016 ಕನ್ನಡ ಇಲಾಖೆ 890 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
76 ಸುಧಾರಣೆ 2015-16ನೇ ಸಾಲಿನಲ್ಲಿ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಮತ್ತು 10ಹೆಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸ್ಥಾವರಗಳಿಗೆ ಉಚಿತ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ತ್ರಿಪಕ್ಷೀಯ ಹೊಂದಾಣಿಕೆ (Tripartite Adjustment)ಮೂಲಕ ಸಹಾಯಧನ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 06 ಪಿಎಸ್‌ಆರ್‌ 2015/ಪಿ2 31.03.2016 ಕನ್ನಡ ಇಲಾಖೆ 2629 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
77 ಸುಧಾರಣೆ ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.   ಇಎನ್‌ 09 ಪಿಎಸ್‌ಆರ್‌ 2015 09.11.2015 ಕನ್ನಡ ಇಲಾಖೆ 1101 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
78 ಸುಧಾರಣೆ 13ನೇ ಹಣಕಾಸು ಆಯೋಗವು ನವೀಕರಿಸಬಹುದಾದ ಇಂಧನ ಅಭಿವೃದ್ಧಿಗಾಗಿ ನೀಡಿರುವ ಪ್ರೋತ್ಸಾಹಕ ಹಣವನ್ನು ಕ್ರೆಡಲ್‌ ಹಾಗೂ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.   ಇಎನ್‌ 13 ಪಿಎಸ್‌ಆರ್‌ 2014 10.12.2015 ಕನ್ನಡ ಇಲಾಖೆ 2066 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
79 ಸುಧಾರಣೆ ರಾಜ್ಯ ವಿದ್ಯುತ್ ವಲಯದ ಸಂಸ್ಥೆಗಳಲ್ಲಿ 2015-16ನೇ ಸಾಲಿನ ಮೊದಲನೇ ತ್ರೈಮಾಸಿಕಕ್ಕೆ ಬಂಡವಾಳವನ್ನು ಬಿಡುಗಡೆ ಮಾಡಲು ಕರ್ನಾಟಕ ಆರ್ಥಿಕ ಸಂಹಿತೆ 1957ರ ಕಲಂ 17(ಸಿ) (4)ರಡಿಯಲ್ಲಿ ವಿನಾಯಿತಿ ನೀಡುವ ಬಗ್ಗೆ.   ಇಎನ್‌  16 ಪಿಎಸ್‌ಆರ್‌ 2015/ಪಿ1 18.06.2015 ಇಂಗ್ಲೀಷ್‌ ಇಲಾಖೆ 995 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
80 ಸುಧಾರಣೆ ರಾಜ್ಯ ವಿದ್ಯುತ್ ವಲಯದ ಸಂಸ್ಥೆಗಳಲ್ಲಿ 2015-16ನೇ ಸಾಲಿನ ಮೊದಲನೇ ತ್ರೈಮಾಸಿಕಕ್ಕೆ ಬಂಡವಾಳವನ್ನು ಬಿಡುಗಡೆ ಮಾಡಲು ಕರ್ನಾಟಕ ಆರ್ಥಿಕ ಸಂಹಿತೆ 1957ರ ಕಲಂ 17(ಸಿ) (4)ರಡಿಯಲ್ಲಿ ವಿನಾಯಿತಿ ನೀಡುವ ಬಗ್ಗೆ.   ಇಎನ್‌ 16 ಪಿಎಸ್‌ಆರ್‌ 2015/ಪಿ1 25.01.2015 ಇಂಗ್ಲೀಷ್‌ ಇಲಾಖೆ 995 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
81 ಸುಧಾರಣೆ ರಾಜ್ಯ ವಿದ್ಯುತ್ ವಲಯದ ಸಂಸ್ಥೆಗಳಲ್ಲಿ 2015-16ನೇ ಸಾಲಿನ ಮೊದಲನೇ ತ್ರೈಮಾಸಿಕಕ್ಕೆ ಬಂಡವಾಳವನ್ನು ಬಿಡುಗಡೆ ಮಾಡಲು ಕರ್ನಾಟಕ ಆರ್ಥಿಕ ಸಂಹಿತೆ 1957ರ ಕಲಂ 17(ಸಿ) (4)ರಡಿಯಲ್ಲಿ ವಿನಾಯಿತಿ ನೀಡುವ ಬಗ್ಗೆ.  ಇಎನ್‌ 16 ಪಿಎಸ್‌ಆರ್‌  2015/ಪಿ1 31.10.2015 ಇಂಗ್ಲೀಷ್‌ ಇಲಾಖೆ 978 ಕೆ.ಬಿ ಇಲ್ಲಿ ಕ್ಲಿಕ್ಕಿಸಿ
82 ಸುಧಾರಣೆ 2008-09 ನೇ ಸಾಲಿನಲ್ಲಿ ಕವಿನಿನಿ ಆಯೋಗವು ಹುಬ್ಬಳ್ಳಿ ಕಂಪನಿಗೆ ಹೆಚ್ಚುವರಿ ಸಹಾಯಧನವನ್ನು ನಿಗಧಿಪಡಿಸಿರುವುದನ್ನು 23.04.2015 ರ ಆಯೋಗದ ಆದೇಶದಲ್ಲಿ ರೂ. 514.49 ಕೋಟಿಗಳ ಹೆಚ್ಚುವರಿ ಸಹಾಯಧನವನ್ನು ಹಿಂಪಡೆಯುವ ಬಗ್ಗೆ.  ಇಎನ್‌ 38 ಪಿಎಸ್‌ಆರ್‌ 2015 31.03.2016 ಕನ್ನಡ ಇಲಾಖೆ 975 ಕೆ.ಬಿ ಇಲ್ಲಿ ಕ್ಲಿಕ್ಕಿಸಿ

 

ಇತ್ತೀಚಿನ ನವೀಕರಣ​ : 20-07-2021 11:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇಂಧನ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080