ಅಭಿಪ್ರಾಯ / ಸಲಹೆಗಳು

ಜಾಲಮುಕ್ತ ಸೌರ ನೀರಾವರಿ ಪಂಪ್ಸೆಟ್ ಯೋಜನೆ

ಈ ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ರೂ. 1 ಲಕ್ಷ ವಂತಿಗೆಯೊಂದಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಯಾವುದೇ ವಂತಿಗೆ ಇಲ್ಲದೆ ಸೌರಶಕ್ತಿ ಚಾಲಿತ ನೀರಾವರಿ ಪಂಪ್‍ಸೆಟ್‍ಗಳನ್ನು ವಿತರಿಸಲಾಗುತ್ತಿದೆ.

ರಾಜ್ಯದಲ್ಲಿ ರೈತರಿಗೆ ಸೌರಶಕ್ತಿ ಪಂಪ್‍ಸೆಟ್‍ಗಳನ್ನು ಒದಗಿಸುವ ಯೋಜನೆಯನ್ನು ಈ ಕೆಳಕಂಡ ಹಂತಗಳಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ:

ಕ್ರ.ಸಂ

ಹಂತ

ಸೌರ ಪಂಪ್ ಸೆಟ್ ಗಳ ಸಂಖ್ಯೆ

ಪ್ರತಿ ಪಂಪ್ ವೆಚ್ಚ ರೂ. ಲಕ್ಷಗಳಲ್ಲಿ

ರಾಜ್ಯಸರ್ಕಾರದ ಅನುದಾನ ರೂ. ಕೋಟಿಗಳಲ್ಲಿ

ನವೆಂಬರ್-19 ರವರೆಗಿನ ಪ್ರಗತಿ

1

1ನೇ ಹಂತ

1009

4.66

26.8

1009

2

2 ನೇ ಹಂತ

1530

3.74

35

1529

3

3 ನೇ ಹಂತ

901

4.99

900

4

4 ನೇ ಹಂತ

278

3.29

5

 272

ಒಟ್ಟು

3718

 

66.8

3710

 

 

·         ಮೊದಲನೇ ಹಂತದಲ್ಲಿ ಒಟ್ಟು 1009 ಸಂಖ್ಯೆಯ ಫಲಾನುಭವಿಗಳಿಗೆ ಸೌರ ಶಕ್ತಿ ಚಾಲಿತ ನೀರಾವರಿ ಪಂಪ್‍ಸೆಟ್ ಒದಗಿಸಲಾಗಿದ್ದು, ಇದರಲ್ಲಿ 201 ಸಂಖ್ಯೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಉಚಿತವಾಗಿ ಸೌರ ಶಕ್ತಿ ಚಾಲಿತ ನೀರಾವರಿ ಪಂಪ್‍ಸೆಟ್ ಒದಗಿಸಲಾಗಿದೆ. ಮೊದಲನೇ ಹಂತದಲ್ಲಿ ಪಂಪ್‍ಸೆಟ್ ಒದಗಿಸುವ ಯೋಜನೆ ಮುಕ್ತಾಯಗೊಂಡಿದೆ.

·         ಎರಡನೇ ಹಂತದಲ್ಲಿ ನವೆಂಬರ್-19ರ ಅಂತ್ಯದವರೆಗೆ ಒಟ್ಟು 1529 ಸಂಖ್ಯೆಯ ಫಲಾನುಭವಿಗಳಿಗೆ ಸೌರ ಶಕ್ತಿ ಚಾಲಿತ ನೀರಾವರಿ ಪಂಪ್ ಸೆಟ್ ಒದಗಿಸಲಾಗಿದ್ದು, ಇದರಲ್ಲಿ 250 ಸಂಖ್ಯೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಉಚಿತವಾಗಿ ಸೌರ ಶಕ್ತಿ ಚಾಲಿತ ನೀರಾವರಿ ಪಂಪ್ ಸೆಟ್ ಒದಗಿಸಲಾಗಿದೆ.

·         ಮೂರನೇ ಹಂತದಲ್ಲಿ ನವೆಂಬರ್-19ರ ಅಂತ್ಯದವರೆಗೆ ಒಟ್ಟು 900 ಸಂಖ್ಯೆಯ ಫಲಾನುಭವಿಗಳಿಗೆ ಸೌರ ಶಕ್ತಿ ಚಾಲಿತ ನೀರಾವರಿ ಪಂಪ್ ಸೆಟ್ ಒದಗಿಸಲಾಗಿದ್ದು, ಇದರಲ್ಲಿ 153 ಸಂಖ್ಯೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಉಚಿತವಾಗಿ ಸೌರ ಶಕ್ತಿ ಚಾಲಿತ ನೀರಾವರಿ ಪಂಪ್ ಸೆಟ್ ಒದಗಿಸಲಾಗಿದೆ.     

·         ನಾಲ್ಕನೇ ಹಂತದಲ್ಲಿ ನವೆಂಬರ್-19ರ ಅಂತ್ಯದವರೆಗೆ ಒಟ್ಟು 272 ಸಂಖ್ಯೆಯ ಫಲಾನುಭವಿಗಳಿಗೆ ಸೌರ ಶಕ್ತಿ ಚಾಲಿತ ನೀರಾವರಿ ಪಂಪ್ ಸೆಟ್ ಒದಗಿಸಲಾಗಿದ್ದು, ಇದರಲ್ಲಿ 97 ಸಂಖ್ಯೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಉಚಿತವಾಗಿ ಸೌರ ಶಕ್ತಿ ಚಾಲಿತ ನೀರಾವರಿ ಪಂಪ್ ಸೆಟ್ ಒದಗಿಸಲಾಗಿದೆ.

·         ಪ್ರಸ್ತುತ ಸದರಿ ಯೋಜನೆಯು ಮುಕ್ತಾಯಗೊಂಡಿದೆ.  

ಇತ್ತೀಚಿನ ನವೀಕರಣ​ : 18-11-2021 11:43 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇಂಧನ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080