ಅಭಿಪ್ರಾಯ / ಸಲಹೆಗಳು

ನಿರಂತರ ಜ್ಯೋತಿ ಯೋಜನೆ

ರಾಜ್ಯದಲ್ಲಿ ನಿರಂತರ ಜ್ಯೋತಿ ಯೋಜನೆಯನ್ನು 2008-09ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಗೊಳಿಸಲಾಯಿತು. ಈ ಯೋಜನೆಯನ್ನು ಎರಡು ಹಂತಗಳಲ್ಲಿ ಒಟ್ಟು 131 ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ನಿರಂತರ ಜ್ಯೋತಿ  ಯೋಜನೆಯನ್ನು ಒಟ್ಟು ರೂ.2672.35 ಕೋಟಿಗಳ ಅಂದಾಜಿನಲ್ಲಿ  ಅನುಷ್ಠಾನಗೊಳಿಸುವ ಬಗ್ಗೆ  ರಾಜ್ಯ  ಸರ್ಕಾರದ  ಅನುಮೋದನೆ  ನೀಡಿದ್ದು, ಯೋಜನೆಯ ಶೇ.40 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಈಕ್ವಿಟಿಯಾಗಿ ಒದಗಿಸಲು ಮತ್ತು ಉಳಿದ ಶೇ.60 ರಷ್ಟು ಯೋಜನೆಯ ವೆಚ್ಚವನ್ನು ವಿತರಣಾ ಕಂಪನಿಗಳು ಸಾಲದರೂಪದಲ್ಲಿ ಭರಿಸುವುದಾಗಿರುತ್ತದೆ.

ನಿರಂತರ ಜ್ಯೋತಿ ಯೋಜನೆಯ ಪ್ರಗತಿಯ ವಿವರಗಳು(ಹಂತ 1 ಮತ್ತು 2): (30-04-2020ರ ತನಕ)

ಕ್ರಸಂ ಕಂಪನಿಯ ಹೆಸರು ಒಟ್ಟು ತಾಲ್ಲೂಕುಗಳು ಪ್ರಸ್ತಾವಿತ ಎನ್.ಜೆ. 
11 ಕೆ.ವಿ. ಮಾರ್ಗಗಳು
ಭೌತಿಕ ಪ್ರಗತಿ (11ಕೆ.ವಿ ಮಾರ್ಗಗಳ
ಕಾಮಗಾರಿಗಳನ್ನು  ಪೂರ್ಣಗೊಳಿಸಿದ  ಸಂಖ್ಯೆ )
ಶೇಕಡವಾರು
ಪ್ರಗತಿ(%)
1 ಬೆಸ್ಕಾಂ 42 542 542 100%
2 ಸೆಸ್ಕ್ 24 367 367 100%
3 ಹೆಸ್ಕಾಂ 34 444 444 100%
4 ಜೆಸ್ಕಾಂ 30 351 351 100%
5 ಹುಗ್ರಾವಿಸಸಂ 01 19 19 100%
  ಒಟ್ಟು 131 1723 1723 100%

 

ಇತ್ತೀಚಿನ ನವೀಕರಣ​ : 15-06-2020 04:00 PM ಅನುಮೋದಕರು: Joint Secretaryಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇಂಧನ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080