ಅಭಿಪ್ರಾಯ / ಸಲಹೆಗಳು

ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ

ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (Integrated Power Development Scheme (IPDS)): 
        ಕೇಂದ್ರ ಇಂಧನ ಮಂತ್ರಾಲಯ, ಭಾರತ ಸರ್ಕಾರ  ಕಛೇರಿ ಜ್ಞಾಪನಾ ಪತ್ರ ಸಂಖ್ಯೆ: 26/01/2014- APDRP ದಿನಾಂಕ:03.12.2014ರಲ್ಲಿ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಗೆ (IPDS) ಮಂಜೂರಾತಿಯನ್ನು ನೀಡಿರುತ್ತಾರೆ.  ಈ ಯೋಜನೆಯ ಪ್ರಮುಖ ಉದ್ದೇಶವು ಈ ಕೆಳಕಂಡಂತಿದೆ:

ಅ) ನಗರ ಪ್ರದೇಶಗಳಲ್ಲಿ ಉಪ ಪ್ರಸರಣ ಹಾಗೂ ವಿತರಣಾಜಾಲದ ಬಲವರ್ಧನೆ.

ಆ) ನಗರಪ್ರದೇಶಗಳಲ್ಲಿನ ವಿದ್ಯುತ್‍ಪರಿವರ್ತಕಗಳು/ಮಾರ್ಗಗಳು/ಗ್ರಾಹಕರ ಸ್ಥಾವರಗಳಿಗೆ ಮಾಪಕ ಅಳವಡಿಕೆ.

ಇ) ವಿತರಣಾ ವಲಯದಲ್ಲಿ ಮಾಹಿತಿ ತಂತ್ರಜ್ಞಾನದ ಅಳವಡಿಕೆ ಹಾಗೂ ವಿತರಣಾಜಾಲದ ಬಲವರ್ಧನೆ: ದಿನಾಂಕ 21.06.2013ರಲ್ಲಿ CCE ರವರು           
     ಅನುಮೋದಿಸಿರುವಂತೆ ಆರ್.ಎ.ಪಿ.ಡಿ.ಆರ್.ಪಿ 12ನೇ ಹಾಗೂ 13ನೇ ಯೋಜನೆಯಡಿಯಲ್ಲಿ ನಿಗದಿ ಪಡಿಸಲಾದ ಗುರಿಯನ್ನು ಪೂರ್ಣಗೊಳಿಸಲು, 
     ಆರ್.ಎ.ಪಿ.ಡಿ.ಆರ್.ಪಿ ಯೋಜನೆಗೆ ಮಂಜೂರಾದ ಮೊತ್ತವನ್ನು ಐ.ಪಿ.ಡಿ.ಎಸ್ ಯೋಜನೆಗೆ ತರುವ ಮೂಲಕ.
 
ಕೇಂದ್ರ ಇಂಧನ ಮಂತ್ರಾಲಯದ ಮಾನಿಟರಿಂಗ್ ಸಮಿತಿಯು ಕರ್ನಾಟಕ ರಾಜ್ಯಕ್ಕೆ ಐ.ಪಿ.ಡಿ.ಎಸ್. ಯೋಜನೆಯಡಿ ಒಟ್ಟು ರೂ.1197.65 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಿದೆ. ವಿದ್ಯುತ್ ಸರಬರಾಜು ಕಂಪನಿವಾರು ವಿವರ ಕೆಳಕಂಡಂತಿದೆ:

ಕ್ರ.ಸಂ ಕಂಪನಿ ನಗರಗಳ ಸಂಖ್ಯೆ ಅನುಮೋದಿತ ಡಿ.ಪಿ.ಆರ್. ಮೊತ್ತ (ರೂ. ಕೋಟಿಗಳಲ್ಲಿ)
1 ಬೆಸ್ಕಾಂ 45 457.16
2 ಸೆಸ್ಕ್ 33 178.17
3 ಜೆಸ್ಕಾಂ 42 183.41
4 ಮೆಸ್ಕಾಂ 30 167.60
5 ಹೆಸ್ಕಾಂ 73 205.35
ಒಟ್ಟು 223 1191.69
ಪಿ.ಎಂ.ಎ ವೆಚ್ಚ @ 0.5% 5.96
ಒಟ್ಟು ಯೋಜನಾ ಮೊತ್ತ 1197.65

 ಹೆಚ್ಚಿನ ಮಾಹಿತಿಗಾಗಿ: http://ipds.gov.in/

ಇತ್ತೀಚಿನ ನವೀಕರಣ​ : 24-07-2019 10:31 AM ಅನುಮೋದಕರು: Joint Secretaryಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇಂಧನ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080