ಅಭಿಪ್ರಾಯ / ಸಲಹೆಗಳು

ವಿದ್ಯುತ್ ಉತ್ಪಾದನೆ

 

ರಾಜ್ಯದ ವಿದ್ಯುಚ್ಛಕ್ತಿ ಉತ್ಪಾದನೆಯ ಪ್ರಸ್ತುತ ಸ್ಥಾಪಿತ ಸಾಮರ್ಥ್ಯದ ವಿವರ ಮತ್ತು ಅಸ್ತಿತ್ವದಲ್ಲಿರುವ ಘಟಕಗಳ ಸಾಮರ್ಥ್ಯ:

ಕ್ರಮ ಸಂಖ್ಯೆ ವಿವರ

ದಿನಾಂಕ 31.03.2021 ರ ಅಂತ್ಯಕ್ಕೆ


1
ಪ್ರತಿ ವ್ಯಕ್ತಿಯ ಸರಾಸರಿ ಬಳಕೆ ಯೂನಿಟ್‍ಗಳಲ್ಲಿ 1011.52

2

ಅಧಿಕ ಹೊರೆ ವಿದ್ಯುಚ್ಛಕ್ತಿ ಕೊರತೆ


0


3
ವಿದ್ಯುಚ್ಛಕ್ತಿ ಕೊರತೆ (

ಸಿಇಎ ಮುನ್ಸೂಚಿತ ವರದಿಯಲ್ಲಿ ಅಂದಾಜಿಸಿರುವ ವಿದ್ಯುಚ್ಛಕ್ತಿ ಪ್ರಮಾಣವು ವಾಸ್ತವಿಕ ವಿದ್ಯುಚ್ಛಕ್ತಿ ಪ್ರಮಾಣಕ್ಕಿಂತ ಕಡಿಮೆ ಇರುತ್ತದೆ)

0

 (ಎಸ್‌ಎಲ್ ಡಿಸಿಯಿಂದ ದೊರೆತ ಮಾಹಿತಿಯನ್ವಯ)

ವಿವಿಧ ವಿದ್ಯುಚ್ಛಕ್ತಿ ಮೂಲಗಳಿಂದ ಲಭ್ಯವಿರುವ ಸಾಮರ್ಥ್ಯ(31.10.2021ರ ಅಂತ್ಯಕ್ಕೆ): 

ಇಂಧನ ಮೂಲ

ಸಾಮರ್ಥ್ಯ (ಮೆ.ವ್ಯಾ.)

ಜಲ ವಿದ್ಯುತ್

3798

ಶಾಖೋತ್ಪನ್ನ

5020

ಕೇಂದ್ರೀಯ ಉತ್ಪಾದನಾ ಘಟಕಗಳಿಂದ ರಾಜ್ಯದ ಪಾಲು(ಸಿ.ಜಿ.ಎಸ್)

4415

ಪವನ ಶಕ್ತಿ

4969.44

ಸಹ ಉತ್ಪಾದನೆ

1731.16

ಸ್ವಂತ ವಿದ್ಯುತ್‍ ಉತ್ಪಾದನಾ ಘಟಕಗಳು

992.30

ಕಿರು ಜಲ ವಿದ್ಯುತ್

903.46

ಜೈವಿಕ ಇಂಧನ ಘಟಕಗಳು

139.03

ಸೌರ ಶಕ್ತಿ

7490.69

ಸ್ವಂತತ್ರ ವಿದ್ಯುತ್ ‍ಉತ್ಪಾದಕರು

1200

ಒಟ್ಟು

30659.08

 

ರಾಜ್ಯದಲ್ಲಿನ ಪ್ರಮುಖ ವಿದ್ಯುತ್‍ಉತ್ಪಾದನಾ ಘಟಕಗಳ ಸ್ಥಾಪಿತ ಸಾಮರ್ಥ್ಯ (31.10.2021ರ ಅಂತ್ಯಕ್ಕೆ):

ಉತ್ಪಾದನಾ ಘಟಕ ಸಂಖ್ಯೆ/ಯೂನಿಟ್ ಸ್ಥಾಪಿತ ಸಾಮರ್ಥ್ಯ(ಮೆ.ವ್ಯಾ. ನಲ್ಲಿ)
ಆರ್.ಟಿ.ಪಿ.ಎಸ್ 8 1720
ಬಿ.ಟಿ.ಪಿ.ಎಸ್. 3 1700
ವೈ.ಟಿ.ಪಿ.ಎಸ್. 2 1600
ಶರಾವತಿ 10 1035
ಎನ್.ಪಿ.ಹೆಚ್. 6 900
ವರಾಹಿ 4 460
ಗೇರುಸೊಪ್ಪ 4 240
ಆಲಮಟ್ಟಿ 6 290
ಕದ್ರಾ 3 150
ಕೊಡಸಲ್ಲಿ 3 120
ಸೂಪ 2 100
ಎಲ್.ಡಿ.ಪಿ.ಹೆಚ್. 2 55
ಭದ್ರಾ 5 39.2
ಘಟಪ್ರಭಾ 2 32
ಎಮ್.ಡಿ.ಪಿ.ಹೆಚ್. 2 9
ಎಮ್.ಜಿ.ಹೆಚ್.ಇ 8 139.2
ಶಿವನಸಮುದ್ರ 10 42
ಮುನಿರಾಬಾದ್ 4 38
ಶಿಂಶಾಪುರ 2 17.2
ಟಿ.ಬಿ. ಡ್ಯಾಮ್ ಶೇರ್ 8 14.4
ಜುರಾಲ 5 117
ಸಣ್ಣ ಶಾಖೋತ್ಪನ್ನ (ಸಾಂಪ್ರದಾಯಿಕ)   992.30
ಸಿ.ಜಿ.ಎಸ್ -- 4415
ಯು.ಪಿ.ಸಿ.ಎಲ್. -- 1200
ನವೀಕರಿಸಬಹುದಾದ‌ ಇಂಧನ ಮೂಲ -- 15233.78
ಒಟ್ಟು --- 30659.08

 

 

ಇತ್ತೀಚಿನ ನವೀಕರಣ​ : 18-11-2021 11:32 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇಂಧನ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080