ಅಭಿಪ್ರಾಯ / ಸಲಹೆಗಳು

ಇಂಧನ ಉಳಿತಾಯ

ಇಂಧನ ಉಳಿತಾಯ ಮತ್ತು ಇಂಧನ ದಕ್ಷತೆ

· ಸರ್ಕಾರವು ಗೃಹ/ವಾಣಿಜ್ಯ ಕಟ್ಟಡಗಳ ಛಾವಣಿಗಳ ಮೇಲೆ ಸೌರ ಮೇಲ್ಛಾವಣಿ ಘಟಕಗಳನ್ನು ಅಳವಡಿಸಲು ಉತ್ತೇಜಿಸುತ್ತಿದೆ.

· ರಾಜ್ಯ ಸರ್ಕಾರವು ದಿನಾಂಕ 13-11-2007 ಮತ್ತು 08-04-2008 ರಂದು ಇ.ಸಿ.ಕಾಯ್ದೆ 2001ರಲ್ಲಿ 18ನೇ ಪರಿಚ್ಛೇದದ ಮೂಲಕ ಪ್ರತಿ ಸರ್ಕಾರದ ಕಟ್ಟಡ, ನಿಗಮ ಮತ್ತು ಮಂಡಳಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸೌರಶಕ್ತಿ ಮೂಲಕ ನೀರು ಕಾಯಿಸಬೇಕು.

· ಸರ್ಕಾರವು ಕಡ್ಡಾಯವಾಗಿ 600 ಚದುರ ಅಡಿಗಿಂತ ಹೆಚ್ಚಿರುವ ಪ್ರತಿ ಕಟ್ಟಡಗಳಿಲೂ ಸೌರಶಕ್ತಿಯಿಂದ ನೀರು ಕಾಯಿಸುವ ಯಂತ್ರವನ್ನು ಅಳವಡಿಸಲು ನಿಯಮ ರೂಪಿಸಿದೆ.

· ಪ್ರತಿ ಯೂನಿಟ್‌ಗೆ ರೂ.0.05 ಪೈಸೆ ಕಡಿತಗೊಳಿಸುವುದಲ್ಲದೆ, ಒಟ್ಟು ಪಾವತಿಸಬೇಕಾದ ಹಣದಲ್ಲಿ 50ರೂಪಾಯಿ ಕಡಿತಗೊಳಿಸುತ್ತದೆ.

· ಬಿ.ಇ.ಇ. ಸ್ಟಾಂಡರ್ಡ್ ಹೊಂದಿರುವ ಪಂಪ್‌ಸೆಟ್ ಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು.

· ಇಂಧನ ದಕ್ಷತೆಯುಳ್ಳ ಕಟ್ಟಡ ವಿನ್ಯಾಸ (ECBC) ಅನುಷ್ಠಾನಗೊಳಿಸಲಾಗುತ್ತಿದೆ.

ಇತ್ತೀಚಿನ ನವೀಕರಣ​ : 15-06-2020 03:59 PM ಅನುಮೋದಕರು: Joint Secretary



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇಂಧನ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ